ಆಸ್ಟ್ರೇಲಿಯಾ ಪರ ಎಲ್ಲಿಸ್ ಪೆರ್ರಿ ವಿಶೇಷ ದಾಖಲೆ

wisden.

By Prasanna Kumar P N
Mar 22, 2024

Hindustan Times
Kannada

ಆಸ್ಟ್ರೇಲಿಯಾ ತಂಡದ ಪರ ಅತಿ ಹೆಚ್ಚು ಏಕದಿನ ಪಂದ್ಯಗಳನ್ನಾಡಿದ ದಾಖಲೆಗೆ ಎಲ್ಲಿಸ್ ಪೆರ್ರಿ ಪಾತ್ರರಾಗಿದ್ದಾರೆ.

hamariweb

ಆಸೀಸ್ ದಿಗ್ಗಜ ಆಟಗಾರ್ತಿ ಅಲೆಕ್ಸ್ ಬ್ಲಾಕ್​ವೆಲ್ ಅವರನ್ನು ಹಿಂದಿಕ್ಕಿದ್ದಾರೆ ಪೆರ್ರಿ.

India Today

ಅಲೆಕ್ಸ್ ಅವರು ಆಸೀಸ್ ಪರ 144 ಏಕದಿನ ಪಂದ್ಯಗಳನ್ನಾಡಿದ್ದರೆ, ಪೆರ್ರಿ 145 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ.

revsportz

ಬಾಂಗ್ಲಾದೇಶ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಪೆರ್ರಿ ಈ ದಾಖಲೆ ಬರೆದಿದ್ದಾರೆ.

ಆಸೀಸ್ ಪರ ಹೆಚ್ಚು ಏಕದಿನ ಆಡಿರುವ ಪಟ್ಟಿಯಲ್ಲಿ ಪೆರ್ರಿ, ಬ್ಲಾಕ್​ವೆಲ್ ನಂತರ ಕರೆನ್ ರೊಲ್ಟನ್ (141), ಲೀಸಾ ಸ್ಥಾಲೇಕರ್ (121), ಬೆಲಿಂದಾ ಕ್ಲಾರ್ಕ್​ (118) ಸ್ಥಾನ ಪಡೆದಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ vs ಎಸ್‌ಆರ್‌ಎಚ್ ಮುಖಾಮುಖಿ ದಾಖಲೆ