ಭಾರತ ಕಂಡ ಹೆಮ್ಮೆಯ ಎಂಜಿನಿಯರ್‌ಗಳು
By Umesha Bhatta P H
Sep 15, 2024
Hindustan Times
Kannada
ಸರ್ ಎಂ ವಿಶ್ವೇಶ್ವರಯ್ಯ ಹಲವಾರು ಜಲಾಶಯಗಳ ನಿರ್ಮಾತೃ
ಜಾರ್ಜ್ ಕುರಿಯನ್ ಹೆಮ್ಮೆಯ ಅಮುಲ್‌ಗೆ ಗೌರವ ತಂದ ಡೈರಿ ಎಂಜಿನಿಯರ್
ಅಬ್ದುಲ್ ಕಲಾಂ ರಕ್ಷಣಾ ವಲಯದ ಎಂಜಿನಿಯರಿಂಗ್ ದೈತ್ಯ
ಈ ಶ್ರೀಧರನ್ ಭಾರತದಲ್ಲಿ ಮೆಟ್ರೋಗೆ ವೇಗ ನೀಡಿದ ಪ್ರತಿಭಾವಂತ
ಅಜೀಂ ಪ್ರೇಮ್ ಜೀ ವಿಪ್ರೋ ಸಾಮ್ರಾಜ್ಯ ಕಟ್ಟಿದ ಎಲೆಕ್ಟ್ರಿಕಲ್ ಎಂಜಿನಿಯರ್
ಸುಧಾ-ನಾರಾಯಣಮೂರ್ತಿ ಇನ್ಫೋಸಿಸ್ ಸಂಸ್ಥಾಪಕಿ, ದೈತ್ಯ ಸಂಸ್ಥೆ ಕಟ್ಟಿದ ಸಾಧಕ ದಂಪತಿ
ಸುಂದರ್ ಪಿಚ್ಚೈ ಗೂಗಲ್‌ಗೆ ಬಲ ತುಂಬಿದ ಹೆಮ್ಮೆಯ ಭಾರತೀಯ
ಸ್ಯಾಮ್ ಪಿಟ್ರೋಡಾ ದೂರಸಂಪರ್ಕ ವಲಯಕ್ಕೆ ಬಲ ತಂದ ಹೆಮ್ಮೆಯ ಪ್ರತಿಭೆ
ಕಲ್ಪನಾ ಚಾವ್ಲಾ ಬಾಹ್ಯಾಕಾಶ ತಲುಪಿದ ಏರೋನಾಟಿಕಲ್ ಎಂಜಿನಿಯರ್
ರಘುರಾಮ ರಾಜನ್ ಹಣಕಾಸು ವಲಯಕ್ಕೆ ಬಲ ತುಂಬಿದ ಎಲೆಕ್ಟ್ರಿಕಲ್ ಎಂಜಿನಿಯರ್
ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ