13ನೇ ವೆಡ್ಡಿಂಗ್‌ ಆ್ಯನಿವರ್ಸರಿ ಆಚರಿಸಿಕೊಂಡ ದುಲ್ಕರ್ ಸಲ್ಮಾನ್‌

By Suma Gaonkar
Dec 23, 2024

Hindustan Times
Kannada

ದುಲ್ಕರ್ ಸಲ್ಮಾನ್ ತಮ್ಮ ಪತ್ನಿಯೊಟ್ಟಿಗಿನ ಫೋಟೋ ಶೇರ್ ಮಾಡಿದ್ದಾರೆ

ಡಿಸೆಂಬರ್ 22 ಭಾನುವಾರದಂದು ಅವರು ತಮ್ಮ 13ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಟೋ ಹಂಚಿಕೊಂಡಿದ್ದಾರೆ

ಲಕ್ಕಿ ಭಾಸ್ಕರ್ ನಟ ತನ್ನ ಪತ್ನಿ ಅಮಲ್ ಸಲ್ಮಾನ್‌ನ ಪ್ರಾಮುಖ್ಯತೆಯ ಬಗ್ಗೆ ಹೇಳಿದ್ದಾರೆ

ಜೀವನದಲ್ಲಿ ಕೆಲವೊಮ್ಮೆ ಕೆಲವೊಮ್ಮೆ ಸ್ಪೀಡ್ ಬ್ರೇಕರ್‌ಗಳು ಮತ್ತು ಹೊಂಡಗಳು ಇದ್ದವು

ಆದರೆ ನೀನು ಜೊತೆಗಿದ್ದು ಎಲ್ಲವನ್ನೂ ಸುಗಮವಾಗಿಸಿದೆ ಎಂದಿದ್ದಾರೆ

ದುಲ್ಕರ್ ಮತ್ತು ಅಮಲ್ 2011ರಲ್ಲಿ ವಿವಾಹವಾಗಿದ್ದಾರೆ

ಮರಿಯಮ್, ಅಮೀರಾ ಸಲ್ಮಾನ್ ಎಂಬ ಇಬ್ಬರು ಮಕ್ಕಳಿದ್ದಾರೆ

ಪ್ರಸ್ತುತ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿರುವ ಲಕ್ಕಿ ಬಾಸ್ಕರ್ ಚಿತ್ರದಲ್ಲಿ ದುಲ್ಕರ್ ಫೇಮಸ್ ಆಗಿದ್ದಾರೆ

ಪತಿ-ಪತ್ನಿಯ ಸಂಬಂಧ ಗಟ್ಟಿಯಾಗಿರಲು ಈ ಏಳು ವಿಚಾರಗಳನ್ನು ಎಂದಿಗೂ ಹೇಳದಿರಿ

freepik