ಪತಿ-ಪತ್ನಿಯ ಸಂಬಂಧ ಗಟ್ಟಿಯಾಗಿರಲು ಈ ಏಳು ವಿಚಾರಗಳನ್ನು ಎಂದಿಗೂ ಹೇಳದಿರಿ

freepik

By Priyanka Gowda
Dec 23, 2024

Hindustan Times
Kannada

ಗಂಡ-ಹೆಂಡತಿಯ ನಡುವೆ ಉಂಟಾಗುವ ಸಮಸ್ಯೆ ಹಾಗೂ ಜಗಳಗಳನ್ನು ತಪ್ಪಿಸಲು ಈ ಏಳು ವಿಚಾರಗಳನ್ನು ಹೇಳಲೇಬೇಡಿ.

freepik

ನಾನು ನಿನ್ನನ್ನು ಲೆಕ್ಕಿಸುವುದೇ ಇಲ್ಲ ಎಂದು ಹೇಳುವುದರಿಂದ ಸಂಗಾತಿ ಮನಸ್ಸಿಗೆ ಬೇಸರವನ್ನುಂಟು ಮಾಡಬಹುದು. ಈ ಮಾತನ್ನು ಎಂದಿಗೂ ಹೇಳದಿರಿ.

freepik

ಮೋಸಗಾರ/ತಿ ಎಂದು ಹೇಳುವುದು. ಏನಾದರೂ ಹೇಳುವುದನ್ನು ಮರೆತಿದ್ದರೆ ಸಿಟ್ಟಿನ ಭರದಲ್ಲಿ ಮೋಸಗಾರ/ತಿ ಎನ್ನುವ ಪದ ಬಳಸಬಹುದು. ಈ ಪದಗಳನ್ನು ಬಳಸದಿರಿ.

Pixabay

ಚಿಕ್ಕ-ಪುಟ್ಟ ವಿಚಾರಗಳಿಗೂ ಇನ್ನೊಬ್ಬರ ತಪ್ಪನ್ನು ಒತ್ತಿ ಹೇಳುವುದು ಸರಿಯಲ್ಲ. ನಿಮ್ಮದೇ ತಪ್ಪು ಎಂದು ಹೇಳುವುದು ಸರಿಯಲ್ಲ.

Pixabay

ತಮ್ಮಿಬ್ಬರ ಮದುವೆಯಾಗಿದ್ದಕ್ಕೆ ವಿಷಾದಿಸುತ್ತೇನೆ ಎಂದು ಹೇಳುವುದರಿಂದ ಸಂಗಾತಿಗೆ ನೋವನ್ನುಂಟು ಮಾಡಬಹುದು. 

Pixabay

ಮಾಜಿ ಪ್ರೇಮಿ ಅಥವಾ ಪ್ರಿಯತಮೆಗೆ ಹೋಲಿಸುವುದು ಸರಿಯಲ್ಲ. ನಿನಗಿಂತ ತನ್ನ ಮಾಜಿ ವಾಸಿ ಎಂದೆಲ್ಲಾ ಹೇಳುವುದರಿಂದ ಸಂಗಾತಿಯ ಮನಸ್ಸಿಗೆ ನೋವನ್ನುಂಟು ಮಾಡಬಹುದು.

Pixabay

ನಾನು ನಿನ್ನನ್ನು ಎಂದಿಗೂ ಪ್ರೀತಿಸಲಿಲ್ಲ ಎಂದು ಹೇಳುವುದು ಸಂಗಾತಿಯ ಮನಸ್ಸಿಗೆ ನೋವನ್ನುಂಟು ಮಾಡಬಹುದು.

Pixabay

ಬೇರೊಬ್ಬರನ್ನು ಮದುವೆಯಾಗಲು ಬಯಸುತ್ತೇನೆ ಎಂದು ಹೇಳುವುದರಿಂದ ಸಂಗಾತಿಯೊಂದಿಗಿನ ಅಸಮಾಧಾನವನ್ನು ವ್ಯಕ್ತಪಡಿಸುತ್ತದೆ. 

Pixabay

ಮಹಾ ಕುಂಭಮೇಳ ನಡೆಯುವ ಪ್ರಯಾಗರಾಜ್ ನಲ್ಲಿರುವ 5 ಪ್ರಸಿದ್ಧ ದೇವಾಲಯಗಳಿವು