ಥಾಯ್ಲೆಂಡ್‌ನಲ್ಲಿ ವೈಟ್ ಡ್ರೆಸ್ ಧರಿಸಿ ಹಾಟ್ ಪೋಸ್ ನೀಡಿದ ನಟಿ ಶ್ರಿಯಾ ಶರಣ್
By Reshma
Sep 25, 2024
Hindustan Times
Kannada
ಥಾಯ್ಲೆಂಡ್ ಪ್ರವಾಸ ಕೈಗೊಂಡಿರುವ ನಟಿ ಶ್ರಿಯಾ ಶರಣ ಬಿಳಿ ಬಣ್ಣದ ಬ್ರಾಲೆಟ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ
ವೈಟ್ ಡ್ರೆಸ್‌ನಲ್ಲಿ ಹಾಟ್ ಪೋಸ್ ನೀಡಿರುವ ಶ್ರಿಯಾ ಅವರ ಫೋಟೊಗಳು ಈಗ ವೈರಲ್ ಆಗಿವೆ
ಕೊಳದ ಪಕ್ಕದ ಸೇತುವೆಯ ಮೇಲೆ ನಿಂತು ಶಿಲಾಬಾಲಿಕೆಯ ಪೋಸ್ ನೀಡಿದ್ದಾರೆ ಶ್ರಿಯಾ
ರಜಾದಿನಗಳಲ್ಲಿ ಪ್ರಕೃತಿ ಸೌಂದರ್ಯದ ಜೊತೆ ಸುಂದರವಾದ ದಿನಗಳನ್ನು ಕಳೆಯುತ್ತಿದ್ದಾರೆ ದಕ್ಷಿಣ ಭಾರತದ ಖ್ಯಾತ ನಟಿ
ಉತ್ತರಾಖಂಡ್ ಮೂಲದ ಶ್ರಿಯಾ ಶರಣ್ ತೆಲುಗು, ತಮಿಳು, ಕನ್ನಡ ಹಾಗೂ ಬಾಲಿವುಡ್ ಸಿನಿಮಾಗಳಲ್ಲೂ ನಟಿಸಿದ್ದಾರೆ
ಚಿರಂಜೀವಿ, ನಾಗಾರ್ಜುನ್, ಉಪೇಂದ್ರರಂತಹ ಪ್ರಮುಖ ನಾಯಕ ಜೊತೆ ತೆರೆ ಹಂಚಿಕೊಂಡಿದ್ದಾರೆ ಈ ಬೆಡಗಿ
ಉದ್ಯಮಿಯೊಬ್ಬರನ್ನು ಮದುವೆ ಆಗಿರುವ ಶ್ರಿಯಾಗೆ ಒಂದು ಮಗು ಕೂಡ ಇದೆ
ಬದುಕಿನಲ್ಲಿ ಬೇಸರವೇ ಆಗದೆ ಸದಾ ಖುಷಿಯಿಂದ ಇರಬೇಕು ಅಂದ್ರೆ ನೀವು ಮಾಡಬೇಕಾಗಿದ್ದಿಷ್ಟು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ