ಅ ದಿಂದ ಅಃ; ಕನ್ನಡ ವರ್ಣಮಾಲೆಯಲ್ಲಿ ಪರಿಸರ ಪಾಠ
By Suma Gaonkar
Nov 05, 2024
Hindustan Times
Kannada
ಆ ಕಸ ಜೀವಿಗಳ ಆರೋಗ್ಯ ಕೆಡಿಸುತ್ತದೆ
ಇರುವ ಕಸವನ್ನು ಬೇರ್ಪಡಿಸಿ ಕಸದ ವಾಹನಕ್ಕೆ ನೀಡಿ
ಈ ರೀತಿ ಕಸ ವಿಲೇವಾರಿಯಲ್ಲಿ ಸಹಕರಿಸಿ
ಉತ್ತಮವಾದ ಶುಚಿ ಪರಿಸರ ನಮ್ಮದಾಗಲಿ
ಊರಿನ ಸೌಂದರ್ಯ ಕಸ ಮುಕ್ತ ಪರಿಸರದಲ್ಲಿದೆ
ಋಣಾತ್ಮಕ ಪರಿಣಾಮ ಬೀರುವ ಪ್ಲಾಸ್ಟಿಕ್ ಬೇಡವೇ ಬೇಡ
ಏರುತ್ತಿರುವ ಮಾಲಿನ್ಯ ತಡೆಯಲು ಕಸಕ್ಕೆ ಬೆಂಕಿ ಹಾಕದಿರೋಣ
ಒಂದು ಹಜ್ಜೆ ಸ್ವಚ್ಛತೆ ಕಡೆಗೆ
ಓದು ಬರಹದಷ್ಟೇ ಸ್ವಚ್ಛತೆ ಮುಖ್ಯ
ಔಷಧಗಳಿಂದ ದೂರವಿರಲು ಸ್ವಚ್ಛತೆಯೇ ದಾರಿದೀಪ
ಅಂಗಡಿಗಳಿಂದ ಪ್ಲಾಸ್ಟಿಕ್ ಕವರ್ ತರದಿರೋಣ
ಆಹಾ ಸ್ವಚ್ಛ ಸುಂದರ ಪರಿಷರ ನಿರ್ಮಾಣ ಮಾಡೋಣ
ಪೋಶೆಟ್ಟಿ ಹಳ್ಳಿ ಗುರುರಾಜ್ ಅವರ ಪೇಸ್ಬುಕ್ ಪೋಸ್ಟ್ಅನ್ನು ಯಥಾವತ್ತಾಗಿ ಇಲ್ಲಿ ನೀಡಲಾಗಿದೆ
ಪಿಂಕ್-ಬಾಲ್ ಟೆಸ್ಟ್‌ನಲ್ಲಿ ಭಾರತದ ದಾಖಲೆ ಹೀಗಿದೆ
AFP
ಮುಂದಿನ ಸ್ಟೋರಿ ಕ್ಲಿಕ್ ಮಾಡಿ