ಪ್ರತಿ ವರ್ಷ ಸಪ್ಟೆಂಬರ್ 16 ವಿಶ್ವ ಓಜೋನ್ ದಿನ ಆಚರಣೆ
By Umesha Bhatta P H
Sep 16, 2024
Hindustan Times
Kannada
ಓಜೋನ್ ಪದರದ ರಕ್ಷಣೆಯ ಬಗ್ಗೆ ಜಾಗೃತಿ ಉದ್ದೇಶ
ವಿಶ್ವದಾದ್ಯಂತ ಜಾಗೃತಿ ಮೂಡಿಸುವ ಕಾರ್ಯ ಆಯೋಜನೆ
ಓಜೋನ್ ಪದರದ ಇರುವಿಕೆ ಗೊತ್ತಾಗಿದ್ದು 1839ರಲ್ಲೇ.
ಓಜೋನ್ ಅತಿ ಹೆಚ್ಚು ನೇರಳಾತೀತ ಕಿರಣಗಳನ್ನು ಹೀರಿಕೊಳ್ಳುವ ಅನಿಲ
ಭೂಮಿಯನ್ನು ರಕ್ಷಿಸಲು ಇರುವ ಅನಿಲದ ಪದರವೇ ಓಜೋನ್
ಇದು ಮನುಷ್ಯನಿಗೆ ಕಿರಣಗಳು ನೇರವಾಗಿ ತಟ್ಟದಂತೆ ತಡೆಯುತ್ತದೆ
ಚರ್ಮ ವ್ಯಾಧಿಗಳಿಂದ ಮನುಷ್ಯನಿಗೆ ರಕ್ಷಣೆ ನೀಡುವ ಪದರ ಚಿತ್ರ: ಶಟರ್ ಸ್ಟಾಕ್
ಓಜೋನ್ ಪದರದ ಅಳತೆಯನ್ನು ಡಾಬ್ಸನ್ ಯುನಿಟ್ ಎನ್ನುತ್ತಾರೆ
ಈ ಪದರ 290 ರಿಂದ 310ರ ವರೆಗಿದ್ದಲ್ಲಿ ಯಾವುದೇ ತೊಂದರೆ ಇಲ್ಲ
290ಕ್ಕಿಂತ ಕಡಿಮೆಯಾದರೆ ಜೀವ ಸಂಕುಲಕ್ಕೆ ಮಾರಕ. ಇದಕ್ಕಾಗಿ ಪದರ ರಕ್ಷಣೆ ಅತ್ಯಗತ್ಯ
ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ