ಮಹಾ ಕುಂಭಮೇಳ ನಡೆಯುವ ಪ್ರಯಾಗರಾಜ್ ನಲ್ಲಿರುವ 5 ಪ್ರಸಿದ್ಧ ದೇವಾಲಯಗಳಿವು

By Raghavendra M Y
Dec 23, 2024

Hindustan Times
Kannada

ಪ್ರಯಾಗರಾಜ್ ಅನ್ನು ಯಾತ್ರಾ ನಗರ ಎಂದು ಕರೆಯಲಾಗುತ್ತೆ. 2025 ರಲ್ಲಿ ಇಲ್ಲಿ ಮಹಾಕುಂಭ ಮೇಳ ನಡೆಯಲಿದೆ

ಈ ನಗರದಲ್ಲಿ ಅನೇಕ ಪುರಾತನ ದೇವಾಲಯಗಳಿವೆ. ಇವು ತಮ್ಮದೇ ಆದ ಐತಿಹಾಸಿಕ ಮತ್ತು ಸಾಮಾಜಿಕ ನಂಬಿಕೆಗಳಿಂದ ಪ್ರಸಿದ್ಧವಾಗಿವೆ

ಪ್ರಯಾಗ್ ರಾಜ್ ನ 5 ಪ್ರಸಿದ್ಧ ದೇವಾಲಯಗಳನ್ನು ತಿಳಿಯಿರಿ. ಕುಂಭದಲ್ಲಿ ಸ್ನಾನದ ನಂತರ ಇಲ್ಲಿ ಭೇಟಿ ನೀಡಬಹುದು

ಸಂಕಟ್ ಮೋಚನ್ ಹನುಮ ದೇವಾಲಯವು ನಗರದ ಅಕ್ಬರ್ ಕೋಟೆಯ ಸಮೀಪದಲ್ಲಿದೆ

ವೇಣಿ ಮಾಧವ ದೇವಸ್ಥಾನ: ಈ ದೇವಿಯನ್ನು ಪ್ರಯಾಗ್ ರಾಜ್ ನ ಮೊದಲ ದೇವತೆ ಎಂದು ಪರಿಗಣಿಸಲಾಗಿದೆ

ಮಂಕಮೇಶ್ವರ ದೇವಸ್ಥಾನ: ಈ ದೇವಾಲಯ ಕೋಟೆಯ ಪಶ್ಚಿಮ ಯಮುನಾ ದಂಡೆಯ ಮಿಂಟೋ ಪಾರ್ಕ್ ಇದೆ. ಇಲ್ಲಿ ಕಪ್ಪು ಕಲ್ಲಿನ ಶಿವ, ಗಣೇಶ, ನಂದಿ ವಿಗ್ರಹಗಳಿವೆ

ಶಂಕರ ವಿಮಾನ ಮಂಟಪಂ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನೋಡಲೇಬೇಕಾದ ದಕ್ಷಿಣ ಭಾರತೀಯ ಶೈಲಿಯ ದೇವಾಲಯ

ಹನುಮ ದೇವಾಲಯ: ಪ್ರಯಾಗ್ ರಾಜ್ ನ ಸಿವಿಲ್ ಲೈನ್ಸ್ ನಲ್ಲಿರುವ ಹನುಮ ದೇವಾಲಯ ಸಾಕಷ್ಟು ಪ್ರಸಿದ್ದವಾಗಿದೆ. ಕುಂಭ  ಸ್ನಾನ ಬಳಿಕ ಇಲ್ಲಿಗೂ ಭೇಟಿ ನೀಡಬಹುದು

ವಾಸ್ತು: ಕಾಮಧೇನು  ಮೂರ್ತಿ ಮನೆಯಲ್ಲಿಟ್ಟರೆ ಏನೆಲ್ಲಾ ಪ್ರಯೋಜನಗಳಿವೆ