ವಾಸ್ತು: ಕಾಮಧೇನು ಮೂರ್ತಿ ಮನೆಯಲ್ಲಿಟ್ಟರೆ ಏನೆಲ್ಲಾ ಪ್ರಯೋಜನಗಳಿವೆ
By Raghavendra M Y
Dec 23, 2024
Hindustan Times
Kannada
ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, 33 ಕೋಟಿ ದೇವತೆಗಳು ಕಾಮಧೇನು ಹಸುವಿನಲ್ಲಿ ನೆಲೆಸಿವೆ
ವಾಸ್ತುಶಾಸ್ತ್ರದ ಪ್ರಕಾರ, ಕಾಮಧೇನು ಗೋವಿನ ವಿಗ್ರಹ ಮನೆಯಲ್ಲಿ ಇಡುವುದರಿಂದ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ
ವಾಸ್ತುಶಾಸ್ತ್ರದ ಪ್ರಕಾರ, ಕಾಮಧೇನು ವಿಗ್ರಹವನ್ನು ಮನೆಯಲ್ಲಿ ಎಲ್ಲಿ ಪ್ರತಿಷ್ಠಾಪಿಸಬೇಕು ಎಂಬುದನ್ನು ತಿಳಿದಿರಬೇಕು
ವಾಸ್ತು ಪ್ರಕಾರ, ಈಶಾನ್ಯ ಮೂಲೆಯಲ್ಲಿ ಕಾಮಧೇನು ಹಸುವಿನ ವಿಗ್ರಹವನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ
ಕಾಮಧೇನು ವಿಗ್ರಹ ಅಥವಾ ಫೋಟೊವನ್ನು ಪೂಜಾ ಸ್ಥಳ ಅಥವಾ ಮನೆಯ ಮುಖ್ಯ ದ್ವಾರದಲ್ಲಿ ಇರಿಸಬಹುದು
ಕಾಮಧೇನು ಗೋವಿನ ವಿಗ್ರಹ ಅಥವಾ ಸಾಮಾನ್ಯ ಫೋಟೊವನ್ನು ಮನೆಯಲ್ಲಿ ಇಡಬಹುದು
ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ, ಅಮೃತಶಿಲೆ ಅಥವಾ ಸೆರಾಮಿಕ್ ನಿಂದ ಮಾಡಿದ ವಿಗ್ರಹ ಆಗಿರಬಹುದು
ಕಾಮಧೇನು ವಿಗ್ರಹವನ್ನು ಸರಿಯಾದ ದಿಕ್ಕಿನಲ್ಲಿ ಪ್ರತಿಷ್ಠಾಪಿಸುವುದರಿಂದ ಮನೆಯ ವಾಸ್ತು ದೋಷಗಳು ನಿವಾರಣೆಯಾಗುತ್ತವೆ
ಮನೆಯಲ್ಲಿ ಕಾಮಧೇನು ವಿಗ್ರಹ ಅಥವಾ ಫೋಟೊ ಇಡುವುದರಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದು ನಂಬಲಾಗಿದೆ
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ
ಅಭಿನಯ ಚಕ್ರವರ್ತಿ ಸುದೀಪ್ ಹೆಸರಿನ ಹಿಂದೆ ಕಿಚ್ಚ ಸೇರಿದ್ಹೇಗೆ?
kiccha_sudeep instagram (All Photos)
ಮುಂದಿನ ಸ್ಟೋರಿ ಕ್ಲಿಕ್ ಮಾಡಿ