ಮಗಳಿಗೆ ಇಷ್ಟವಾಗಬಹುದಾದ ಕಿವಿಯೋಲೆ ಹುಡುಕುತ್ತಿದ್ದೀರಾ
Meta AI
By Umesh Kumar S
Sep 21, 2024
Hindustan Times
Kannada
ಹುಡುಗಿಯರು ಆರಾಮದಾಯಕ ಮತ್ತು ಸುಂದರ ನೋಟಕ್ಕಾಗಿ ಹಗುರ ಕಿವಿಯೋಲೆಗಳನ್ನು ಧರಿಸಲು ಇಷ್ಟಪಡುತ್ತಾರೆ.
ಈ ಸಲ ಡಾಟರ್ಸ್ ಡೇ ವಿಶೇಷ ದಿನದಂದು ನೀವು ನಿಮ್ಮ ಮಗಳಿಗೆ ಕಿವಿಯೋಲೆಗಳನ್ನು ಉಡುಗೊರೆಯಾಗಿ ನೀಡಬಹುದು.
Meta AI
ಮಗಳ ದಿನದಂದು ನಿಮ್ಮ ಮಗಳಿಗೆ ಚಿನ್ನದ ಕಿವಿಯೋಲೆಗಳನ್ನು ಉಡುಗೊರೆಯಾಗಿ ನೀಡಿ, 8 ಆಧುನಿಕ ವಿನ್ಯಾಸಗಳು
Meta AI
ಅನೇಕ ಹೊಸ ಮತ್ತು ಆಕರ್ಷಕ ವಿನ್ಯಾಸದ ಚಿನ್ನದ ಕಿವಿಯೋಲೆಗಳು ಮಾರುಕಟ್ಟೆಯಲ್ಲಿ ಬಂದಿವೆ. ಕೆಲವು ನೋಡೋಣ.
Meta AI
ಕಿವಿಯೋಲೆಗಳಲ್ಲಿ ಹಲವು ವಿನ್ಯಾಸಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಟ್ರೆಂಡ್‌ನಲ್ಲಿವೆ. ಇದರ ಕಡೆಗೂ ಗಮನಿಸಬಹುದು.
ಕಿವಿಯೋಲೆಗಳಲ್ಲಿ ಜುಮ್ಕಿ ವಿನ್ಯಾಸಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಟ್ರೆಂಡ್‌ನಲ್ಲಿವೆ. ಇದರ ಕಡೆಗೂ ಗಮನಿಸಬಹುದು.
ನೀವು ಭಾರ ಕಿವಿಯೋಲೆ ವಿನ್ಯಾಸವನ್ನು ಬಯಸಿದರೆ, ಅಂತಹ ಹೂವಿನ ವಿನ್ಯಾಸದ ಕಿವಿಯೋಲೆ ಖರೀದಿಸಬಹುದು.
ಹೆವಿ ಗೋಲ್ಡ್ ಪ್ಲೆಟೆಡ್ ಡಿಸೈನ್ ಹೊಂದಿರುವ ಈ ಕಿವಿಯೋಲೆ ಫ್ಯಾನ್ಸಿ ಮತ್ತು ಸ್ಟೈಲಿಶ್ ಲುಕ್ ಕೊಡುತ್ತದೆ.
ಕಿವಿಯೋಲೆ ವಿನ್ಯಾಸದಲ್ಲಿ ಈ ರೀತಿಯ ಲಟ್ಟೂ ಇಯರ್ ರಿಂಗ್ಸ್ ಹುಡುಗಿಯರ ಕಿವಿಗೆ ಚೆನ್ನಾಗಿ ಕಾಣುತ್ತವೆ
ನೀವು ನಿಮ್ಮ ಮಗಳಿಗೆ ಭಾರವಾದ ಚಿನ್ನದಲ್ಲಿ ಹೂವಿನ ಚಿತ್ರದ ಕಿವಿಯೋಲೆಗಳನ್ನು ಉಡುಗೊರೆಯಾಗಿ ನೀಡಬಹುದು.
ಕಿವಿಯೋಲೆಗಳಲ್ಲಿ ಟ್ವಿಸ್ಟೆಡ್ ರೌಂಡ್ ಡಿಸೈನ್ ಕೂಡ ಕ್ಲಾಸಿ ಲುಕ್ ನೀಡುತ್ತದೆ. ಇವು ಈಗ ಟ್ರೆಂಡ್‌ನಲ್ಲಿವೆ.
ಸರಳವಾದ ಕಿವಿಯೋಲೆಗಳನ್ನು ಬಯಸಿದರೆ, ಸಿಂಪಲ್ ಆಗಿರುವ ಇಂತಹ ವಿನ್ಯಾಸದ ಕಿವಿಯೋಲೆ ಕೊಡಿಸಬಹುದು
ಚಿನ್ನ ವಜ್ರದ ವಿನ್ಯಾಸಗಳು ಸಹ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಡೈಮಂಡ್ ಲೀಫ್ ವಿನ್ಯಾಸದ್ದೂ ನೋಡಬಹುದು.
ಐಬ್ರೋ ತೆಳ್ಳಗಿದ್ಯಾ, ಒಂದೇ ತಿಂಗಳಲ್ಲಿ ಹುಬ್ಬಿನ ಕೂದಲು ದಟ್ಟವಾಗಿ ಬೆಳೆಯಲು ಹೀಗೆ ಮಾಡಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ