ಕೊಹ್ಲಿಗೆ ಹುಟ್ಟುಹಬ್ಬದ ಸಂಭ್ರಮ; 36ರ ಹರೆಯದ ವಿರಾಟ್ ಫ್ಯಾಷನ್ ಸೆನ್ಸ್‌ ಗಮನಿಸಿ 

By Reshma
Nov 05, 2024

Hindustan Times
Kannada

ಭಾರತೀಯ ಕ್ರಿಕೆಟರ್ ವಿರಾಟ್ ಕೊಹ್ಲಿಗೆ ಇಂದು (ನವೆಂಬರ್ 5) ಜನ್ಮದಿನ. 36ನೇ ವಯಸ್ಸಿಗೆ ಕಾಲಿಟ್ಟಿರುವ ಕೊಹ್ಲಿ ತಮ್ಮ ಅದ್ಭುತ ಆಟ ಮಾತ್ರವಲ್ಲ, ಸ್ಟೈಲಿಶ್‌ ಲುಕ್‌ನಿಂದಲೂ ಹೆಸರುವಾಸಿ 

ವಿರಾಟ್ ಪುರುಷರ ಕ್ಲಾಸಿಕ್ ಸೂಟ್ ಧರಿಸಲು ಇಷ್ಟಪಡುತ್ತಾರೆ. ಈ ಚಿತ್ರದಲ್ಲಿ ವಿರಾಟ್ ಬ್ಲ್ಯಾಕ್‌ ಸೂಟ್‌ನಲ್ಲಿ ಪತ್ನಿ ಅನುಷ್ಕಾ ಜೊತೆ ಮಸ್ತ್ ಪೋಸ್ ನೀಡಿದ್ದಾರೆ 

ಕ್ಲಾಸಿಕ್ ಉಡುಪು ಮಾತ್ರವಲ್ಲ ಭಾರತೀಯ ಸಾಂಪ್ರದಾಯಿಕ ಡ್ರೆಸ್‌ನಲ್ಲೂ ಅವರು ಫುಲ್ ಮಿಂಚುತ್ತಾರೆ. ಬಿಳಿ ಬಣ್ಣದ ಅಂಗ್ರಾಖಾ ಶೈಲಿ ಕುರ್ತಾ, ಧೋತಿ ಸೆಟ್‌ನಲ್ಲಿ ವಿರಾಟ್ ಕಾಣಿಸಿದ್ದು ಹೀಗೆ 

ನೆಲದ ಮೇಲೆ ಕೂತು ಸಖತ್ ಪೋಸ್ ನೀಡಿರುವ ವಿರಾಟ್ ಲೈಟ್ ಡೆನಿಮ್ ಜೀನ್ಸ್ ಮೇಲೆ ಕಾಫಿ ಬಣ್ಣದ ಹೂಡಿ ಧರಿಸಿ ಸ್ಟೈಲಿಷ್ ಆಗಿ ಕಾಣುತ್ತಿದ್ದಾರೆ 

ಆಗಾಗ ಫ್ರಿ ಟೈಮ್‌ನಲ್ಲಿ ಪ್ರವಾಸ ಮಾಡುವ ಮೂಲಕ ಎಂಜಾಯ್ ಮಾಡುವ ವಿರಾಟ್‌, ರಜಾದಿನಗಳಲ್ಲಿ ಫಿಟ್ ಟ್ಯಾಂಕ್ ಟಾಪ್‌, ಶಾರ್ಟ್ಸ್‌, ಲಾಂಗ್‌ ಚೈನ್‌ ಬಕೆಟ್ ಟೋಪಿ ಧರಿಸಿ ಸ್ಟೈಲಿಶ್ ಸ್ಟೇಟ್‌ಮೆಂಟ್‌ಗೆ ಹೊಸ ಅರ್ಥ ನಾನು ಎನ್ನುತ್ತಿದ್ದಾರೆ 

ಪಿಂಕ್-ಬಾಲ್ ಟೆಸ್ಟ್‌ನಲ್ಲಿ ಭಾರತದ ದಾಖಲೆ ಹೀಗಿದೆ

AFP