'ಬಂಗಾರದ ಸೀರೆಯಲ್ಲಿ ಬಂಗಾರಿಯ ಬೆಡಗು'
By Umesh Kumar S
Sep 19, 2024
Hindustan Times
Kannada
ಹೆಸರಾಂತ ನಟಿ ಕೀರ್ತಿ ಸುರೇಶ್ ಅದ್ಭುತ ನಟನೆಗಷ್ಟೇ ಅಲ್ಲ, ಡ್ರೆಸ್ ಸೆನ್ಸ್‌ಗೂ ಹೆಸರುವಾಸಿ
ಕೀರ್ತಿ ಸುರೇಶ್ ಅವರ ಫ್ಯಾಷನ್ ಲುಕ್ ಸಾಮಾಜಿಕ ಮಾಧ್ಯಮದಲ್ಲಿ ಬಹುಬೇಗ ವೈರಲ್ ಆಗುತ್ತವೆ. ಈ ಬಾರಿಯೂ ಅದೇ ಆಗಿದೆ
ಬಂಗಾರ ಬಣ್ಣದ ಸೀರೆ ಧರಿಸಿರುವ ಕೆಲವು ಚಂದ ಚಂದದ ಫೋಟೋಗಳನ್ನು ಅವರು ಶೇರ್ ಮಾಡಿದ್ದಾರೆ. ಅವು ಕಣ್ಮನ ಸೆಳೆಯವಂತಿವೆ.
ಕೀರ್ತಿ ಸುರೇಶ್ ಅವರ ಈ ಗೋಲ್ಡ್ ಬೂಟಾ ಟಿಶ್ಯೂ ಸೀರೆ ಸುಂದರವಷ್ಟೇ ಅಲ್ಲ, ರಾಯಲ್ ಲುಕ್ ನೀಡಿದೆ.
ಬ್ಲೌಸ್ ಕೂಡ ಭಿನ್ನವಾಗಿದೆ. ಕೆನೆಬಣ್ಣದ ಕಾರ್ಸೆಟ್ ಕುಪ್ಪಸದ ಮೇಲೆ ಗಾಢವಾದ ಗೋಲ್ಡನ್ ವರ್ಕ್ ಎದ್ದು ಕಾಣುತ್ತದೆ.
ಸೊಗಸಾದ ಆಭರಣ, ಸೂಕ್ಷ್ಮ ಮೇಕಪ್ ಮತ್ತು ಕೂದಲಿನಲ್ಲಿ ಗಜ್ರಾದೊಂದಿಗೆ ವಾವ್ ಎನ್ನುವಂತಹ ಲುಕ್!
ಕೀರ್ತಿಗೆ ಸೀರೆ ಅಂದ್ರೆ ಬಹಳ ಇಷ್ಟ. ಹೀಗಾಗಿ ಹೆಚ್ಚು ಸೀರೆಯನ್ನೇ ಧರಿಸುತ್ತಾರೆ. ಅವರ ಸೀರೆ ಕಲೆಕ್ಷನ್ಸ್ ಚೆನ್ನಾಗಿವೆ.
ಈ ಹಳದಿ ಸೀರೆಯೊಂದಿಗೆ ಕೀರ್ತಿಯ ಹಾಲ್ಟರ್ ನೆಕ್ ಬ್ಲೌಸ್ ತುಂಬಾ ಕೂಲ್ ಲುಕ್ ಕೊಟ್ಟಿದೆ.
ಈ ರಾಯಲ್ ಬ್ಲೂ ಕಲರ್ ಸೀರೆಯಲ್ಲಿ ಕೀರ್ತಿ ಅದ್ಭುತ ಲುಕ್ ನೊಂದಿಗೆ ಹಬ್ಬದ ಸಂಭ್ರಮಕ್ಕೆ ಕಿಚ್ಚು ಹಚ್ಚಿದ್ದಾರೆ.
ಬೆಂಗಳೂರು ಏರ್ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ