ಮದುವೆ ರಿಸೆಪ್ಷನ್‌ಗೆ ಬ್ಲೌಸ್‌ ಡಿಸೈನ್‌ ಮಾಡಿಸೋಕೆ ನಟಿ ನಮೃತಾ ಗೌಡ ಕೊಡ್ತಾರೆ ಐಡಿಯಾ 

By Reshma
Apr 25, 2024

Hindustan Times
Kannada

ಇದು ಮದುವೆ ಸೀಸನ್‌. ವೆಡ್ಡಿಂಗ್‌ ರಿಸೆಪ್ಷನ್‌ಗೆ ಬ್ಲೌಸ್‌ ಡಿಸೈನ್‌ ಮಾಡಬೇಕು ಅಂತಿದ್ರೆ ಕಿರುತೆರೆ ನಟಿ ನಮೃತಾ ಗೌಡ ನಿಮಗೆ ಐಡಿಯಾ ಕೊಡ್ತಾರೆ ನೋಡಿ. 

ಟ್ರಾನ್ಸ್‌ಫರೆಂಟ್‌ ಬಟ್ಟೆಯ ತುಂಬು ತೋಳಿನ ಬ್ಲೌಸ್‌ಗೆ ಡೀಪ್‌ ನೆಕ್‌ ಇರಿಸಿದರೆ ನಿಮ್ಮ ಲುಕ್‌ ಬದಲಾಗುತ್ತದೆ. 

ಕಟೌಟ್‌ ಬ್ಲೌಸ್‌: ಸಾಂಪ್ರದಾಯಿಕ ರೇಷ್ಮೆ ಸೀರೆಗೆ ಹಿಂದಿನಿಂದ ವೀ ನೆಕ್‌ ಕಟೌಟ್‌ ಬ್ಲೌಸ್‌ ಹೊಲಿಸಬಹುದು. 

ಡೋರಿ ಬ್ಲೌಸ್‌: ಇತ್ತೀಚಿನ ಟ್ರೆಂಡ್‌ ಆಗಿರುವ ಡೋರಿ ಬ್ಲೌಸ್‌ ಎಲ್ಲ ಥರಹದ ಬಟ್ಟೆಗೂ ಹೊಂದುತ್ತದೆ. ಇದು ಸ್ಟೈಲಿಶ್‌ ನೋಟ ಸಿಗುವಂತೆ ಮಾಡುತ್ತದೆ. 

ಬಲೂನ್‌ ಸ್ಲೀವ್ಸ್‌: ನೀವು ಸಿಂಥೆಟಿಕ್‌ ಅಥವಾ ಫ್ಯಾನ್ಸಿ ಸೀರೆ ಧರಿಸುವ ಪ್ಲಾನ್‌ ಇದ್ದರೆ ಬಲೂನ್‌ ಸ್ಲೀವ್‌ ಧರಿಸಬಹುದು. 

ಡೀಪ್‌ ಸ್ಕೇರ್‌ ನೆಕ್‌: ಎಂಬ್ರಾಯಿಡರಿ ಬ್ಲೌಸ್‌ಗೆ ಡೀಪ್‌ ಸ್ಕೇರ್‌ ನೆಕ್‌ ಇರಿಸುವುದರಿಂದ ಸೌಂದರ್ಯ ಹೆಚ್ಚಬಹುದು. 

ಪಫ್‌ ಸ್ಲೀವ್ಸ್‌: ಸಾಂಪ್ರದಾಯಿಕ ನೋಟಕ್ಕೂ ಹೇಳಿ ಮಾಡಿಸಿದ ಡಿಸೈನ್‌ ಇದಾಗಿದೆ. ಇದು ಅಂದ ಹೆಚ್ಚಿಸುವುದು ಸುಳ್ಳಲ್ಲ. 

ಐಪಿಎಲ್ 2024ರ ಟಾಪ್ 5 ಅತಿ ಉದ್ದದ ಸಿಕ್ಸರ್