ವೈಶಾಖ ಅಮಾವಾಸ್ಯೆಯಂದು ಈ ಕೆಲಸಗಳನ್ನು ಮಾಡದರೆ ಪೂರ್ವಜನರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ
By Rakshitha Sowmya May 05, 2024
Hindustan Times Kannada
ವೈಶಾಖ ಅಮಾವಾಸ್ಯೆಗೆ ಬಹಳ ಪ್ರಾಮುಖ್ಯತೆ ಇದೆ. ಆ ದಿನ ಪೂರ್ವಜರಿಗೆ ತರ್ಪಣ, ಪಿಂಡದಾನ ಮಾಡಲಾಗುತ್ತದೆ
ಈ ಸಮಯದಲ್ಲಿ ಜಲ ದಾನ ಮಾಡಿದರೆ ಬಹಳ ಪುಣ್ಯ ಪ್ರಾಪ್ತಿಯಾಗುತ್ತದೆ
ಮೇ ತಿಂಗಳಲ್ಲಿ 8ನೇ ತಾರೀಖು ವೈಶಾಖ ಅಮಾವಾಸ್ಯೆ ಇದೆ
ಈ ದಿನ ಪೂರ್ವಜರು ಭೂಮಿಗೆ ಬರುತ್ತಾರೆ ಎಂದು ನಂಬಲಾಗಿದೆ
ವೈಶಾಖ ಅಮಾವಾಸ್ಯೆಯಂದು ಪಿತೃದೋಷವನ್ನು ತೊಡೆಯಲು, ನಿಮ್ಮ ಪೂರ್ವಜರಿಗೆ ಮೋಕ್ಷ ದೊರೆಯಲು ಹೀಗೆ ಮಾಡಿ
ನೀವು ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ ಪಿತೃದೋಷವನ್ನು ಎದುರಿಸುತ್ತಿದ್ದರೆ ವೈಶಾಖ ಅಮಾವಾಸ್ಯೆಯಂದು ಭಾಗವತ ಪಾರಾಯಣ ಮಾಡಿ
ನಿಮ್ಮ ಮನೆಯಲ್ಲಿ ಭಾಗವತ ಶ್ರವಣ ಕಾರ್ಯಕ್ರಮ ಆಯೋಜಿಸಿ, ಹೀಗೆ ಮಾಡುವುದರಿಂದ ನಿಮ್ಮ ಪೂರ್ವಜರಿಗೆ ಮೋಕ್ಷ ದೊರೆಯುತ್ತದೆ
ಧಾರ್ಮಿಕ ನಂಬಿಕೆಗಳ ಪ್ರಕಾರ ಯಾರೇ ಆಗಲೀ, ವಿಷ್ಣುವಿನ ಆಶೀರ್ವಾದದಿಂದ ಮೋಕ್ಷ ಪಡೆಯುತ್ತಾರೆ
ಭಗವಾನ್ ನಾರಾಯಣ ಅಂದರೆ ವಿಷ್ಣುವನ್ನು ಪೂಜಿಸಿದಾಗ ನಿಮ್ಮ ಪೂರ್ವಜರಿಗೆ ಮೋಕ್ಷ ದೊರೆಯುತ್ತದೆ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಪುಷ್ಪ 2 ಬಿಡುಗಡೆಗೆ ಮುನ್ನ ಶ್ರೀಲೀಲಾ ನಟನೆಯ ಈ ಸಿನಿಮಾಗಳನ್ನು ಕಣ್ತುಂಬಿಕೊಳ್ಳಿ