ಹೂವಿಗೆ ಹೂವೇ ಉಡುಗೆ- ತರುಣ್ ಸುಧೀರ್ ಮನದರಸಿ
By Praveen Chandra B
Sep 07, 2024
Hindustan Times
Kannada
ನಿರ್ದೇಶಕ ತರುಣ್ ಸುಧೀರ್ ಪತ್ನಿ ಸೋನಲ್ ಮೊಂಥೆರೋ ಹೊಸ ಫೋಟೋಗಳು
ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಫೋಟೋಗಳಲ್ಲಿ ಸೋನಾಲ್ ರಾಣಿಯಂತೆ ಕಾಣಿಸುತ್ತಿದ್ದಾರೆ.
ಹೂವಿನ ಅಲಂಕಾರದೊಂದಿಗೆ ಸುಂದರ ಉಡುಗೆ ತೊಟ್ಟು ಎಲ್ಲರ ಗಮನ ಸೆಳೆದಿದ್ದಾರೆ.
ಇತ್ತೀಚೆಗೆ ತರುಣ್ ಸುಧೀರ್ ಮತ್ತು ಸೋನಲ್ ಮೊಂಥೆರೋ ವಿವಾಹವಾಗಿದ್ದರು.
ರಾಬರ್ಟ್ ಸಿನಿಮಾದ ಮೂಲಕ ಸೋನಲ್ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ನಟಿ
ಶುಗರ್ ಫ್ಯಾಕ್ಟರಿ, ಬನಾರಸ್, ಗರಡಿ ಮದುವೆ ದಿಬ್ಬಣ್ಣ..
ಡೆಮೊ ಪೀಸ್, ಶಂಭೋ ಶಿವ ಶಂಕರ್ ಮುಂತಾದ ಸಿನಿಮಾಗಳಲ್ಲಿ ಸೋನಲ್ ನಟಿಸಿದ್ದಾರೆ.
ಬುದ್ಧಿವಂತ 2 ಮತ್ತು ಮಾರ್ಗರೆಟ್ ಲವ್ ಆಫ್ ರಾಮಚಾರಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
ವೇಟ್ಟೈಯನ್ ಚಿತ್ರಕ್ಕಾಗಿ ಬಚ್ಚನ್‌ಗಿಂತ ರಜನಿಗೆ 17 ಪಟ್ಟು ಹೆಚ್ಚು ಸಂಭಾವನೆ!
ಮುಂದಿನ ಸ್ಟೋರಿ ಕ್ಲಿಕ್ ಮಾಡಿ