ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಿಸಲು ಸಲಹೆಗಳು

By Meghana B
Jan 05, 2024

Hindustan Times
Kannada

ಸಮಯಕ್ಕೆ ಸರಿಯಾಗಿ ಕ್ರೆಡಿಟ್​ ಕಾರ್ಡ್​ ಬಿಲ್​ಗಳನ್ನು ಪಾವತಿಸಿ

ತೀರಾ ಅಗತ್ಯ ಅಥವಾ ತುರ್ತು ಇದ್ದಾಗ ಮಾತ್ರ ಕ್ರೆಡಿಟ್​ ಕಾರ್ಡ್​ ಮೂಲಕ ಸಾಲ ಪಡೆಯಿರಿ

ಒಮ್ಮೆಯೂ ಸಾಲ ತೆಗೆಯದೇ ಇದ್ದರೂ ನಿಮ್ಮ ಕ್ರೆಡಿಟ್​ ಸ್ಕೋರ್​ ಕಡಿಮೆಯಾಗತ್ತೆ

ಸಾಲ ಪಡೆದರೆ ಸಾಲ ಮರುಪಾವತಿಯನ್ನು ಸಮಯಕ್ಕೆ ಸರಿಯಾಗಿ ಮಾಡಿ

ಕ್ರೆಡಿಟ್​ ಕಾರ್ಡ್​ ಮಿತಿಯನ್ನು ಮೀರಿ ನೀವು ಟ್ರಾನ್ಸಾಕ್ಷನ್​ ಮಾಡಬೇಡಿ

ಈರುಳ್ಳಿ, ಬೆಳ್ಳುಳ್ಳಿ ಹಾಕದೆ ತಯಾರಿಸಬಹುದು ರುಚಿಕರವಾದ ಸಬ್ಬಕ್ಕಿ ಹಪ್ಪಳ

slurrp