ತೂಕ ಇಳಿಕೆಗೆ ನೆರವಾಗುವ 5 ಒಣಹಣ್ಣುಗಳು
By Meghana B
Feb 19, 2024
Hindustan Times
Kannada
ಬಾದಾಮಿ: ಇದು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಖರ್ಜೂರ: ಇದು ಹೊಟ್ಟೆ ತುಂಬಿದ ಭಾವನೆ ನೀಡುವುದರಿಂದ ನೀವು ಅತಿಯಾಗಿ ತಿನ್ನುವುದಿಲ್ಲ.
ಒಣದ್ರಾಕ್ಷಿ: ಇದು ಜೀಣ್ರಕ್ರಿಯೆ ಸರಾಗಗೊಳಿಸಿ ತೂಕ ಇಳಿಕೆಗೆ ನೆರವಾಗುತ್ತದೆ.
ಅಂಜೂರ: ಹಸಿವನ್ನು ನಿಯಂತ್ರಿಸಿ, ಜೀಣ್ರಕ್ರಿಯೆ ಸರಾಗಗೊಳಿಸಿ ತೂಕ ಇಳಿಕೆಗೆ ನೆರವಾಗುತ್ತದೆ.
ಗೋಜಿ ಬೆರ್ರಿ: ಇದೂ ಕೂಡ ತೂಕ ನಷ್ಟಕ್ಕೆ ತುಂಬಾ ಸಹಕಾರಿ.
ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ