ತೂಕ ಇಳಿಕೆಗೆ ಸೇಬು ಹೇಗೆ ಸಹಕಾರಿ? 

pixa bay

By Meghana B
Mar 22, 2024

Hindustan Times
Kannada

ಸೇಬು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. 

pixa bay

ಹೆಚ್ಚು ಫೈಬರ್ ಹೊಂದಿರುತ್ತದೆ. ಇದು ಹೊಟ್ಟೆತುಂಬಿದ ಭಾವನೆ ನೀಡುವುದರಿಂದ ಇತರೆ ಆಹಾರವನ್ನು ಹೆಚ್ಚೆಚ್ಚು ತಿನ್ನುವುದಿಲ್ಲ.

pixa bay

ನೈಸರ್ಗಿಕವಾಗಿ ಸಿಹಿಯಾಗಿರುತ್ತದೆ. ಹೀಗಾಗಿ ಇತರ ಸಿಹಿ ತಿಂಡಿಗಳನ್ನು ತಿಂದು ದಪ್ಪವಾಗುವಂತೆ ಇದರಲ್ಲಿ ರಾಸಾಯನಿಕ ಸಕ್ಕರೆ ಅಂಶ ಇರುವುದಿಲ್ಲ. 

pixa bay

ಈ 3 ಅಂಶಗಳಿಂದಾಗಿ ಸೇಬು ತೂಕ ಇಳಿಕೆಗೆ ಸಹಕಾರಿ

pixa bay

ಆದರೆ ಕೇವಲ ಸೇಬು ಹಣ್ಣನ್ನು ಮಾತ್ರ ತಿಂದರೆ ತೂಕ ಇಳಿಸಿಕೊಳ್ಳಲು ಆಗಲ್ಲ

pixa bay

ಜಂಕ್​ ಫುಡ್​ ಕಡಿಮೆ ಮಾಡಿ, ಫಿಟ್​ನೆಸ್​​ ತಂತ್ರಗಳನ್ನು ಫಾಲೋ ಮಾಡಿ, ಇತರ ಪೋಷಕಾಂಶಯುಕ್ತ ಆಹಾರದ ಜೊತೆ ಸೇಬು ತಿಂದಾಗಲೇ ತೂಕ ನಷ್ಟ ಸಂಭವಿಸುತ್ತದೆ. 

pixa bay

ಊಟದ ಸಮಯವಲ್ಲದೇ ಬೇರೆ ಟೈಂನಲ್ಲಿ ಹಸಿವಾದಾಗ ಕರಿದ ತಿಂಡಿಗಳು, ಚಾಕೋಲೇಟ್​, ಬೇಕರಿ ತಿನಿಸು ತಿನ್ನುವ ಬದಲು ಸೇಬು ತಿನ್ನಬೇಕು. ಆಗ ಮಾತ್ರ ತೂಕ ಇಳಿಕೆ ಸಾಧ್ಯ. 

pixa bay

ಪಂಜಾಬ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್ ಮುಖಾಮುಖಿ ದಾಖಲೆ