ಭಾರತೀಯರು ಇಷ್ಟಪಟ್ಟು ತಿನ್ನುವ, ಬಾಯಲ್ಲಿ ನೀರೂರಿಸುವ 6 ಫೇಮಸ್‌ ಚಾಟ್‌ಗಳಿವು

By HT Kannada Desk
Oct 29, 2023

Hindustan Times
Kannada

ರಗಡಾ ಪ್ಯಾಟೀಸ್ ಮಹಾರಾಷ್ಟ್ರ ಹಾಗೂ ಗುಜರಾತ್‌ನಲ್ಲಿ ಇದು ಬಹಳ ಫೇಮಸ್‌

ಸಮೋಸಾ ಚಾಟ್ ಗರಿ ಗರಿ ಸಮೋಸಾಗಳಿಗೆ ಮೊಸರು , ಸಿಹಿ ಚಟ್ನಿ ಹಾಗೂ ಇನ್ನಿತರ ಸಾಮಗ್ರಿಗಳನ್ನು ಬೆರೆಸಿ ಕೊಡಲಾಗುತ್ತದೆ

ಪಾನಿ ಪುರಿ ಪಾನಿಪುರಿ ಒಳಗೆ ಆಲೂಗಡ್ಡೆ ಮಿಶ್ರಣ, ಈರುಳ್ಳಿ ಹಾಗೂ ಇನ್ನಿತರ ಸಾಮಗ್ರಿಗಳನ್ನು ಮಿಕ್ಸ್‌ ಮಾಡಿ ಪಾನಿ ಜೊತೆ ಕೊಡಲಾಗುತ್ತದೆ

ಆಲೂ ಟಿಕ್ಕಿ ಚಾಟ್ ಆಲೂಗಡ್ಡೆಯಿಂದ ಮಾಡಿದ ಪ್ಯಾಟೀಸ್‌ ಜೊತೆಗೆ ಮೊಸರು, ಕಟ್ಟಾ ಮಿಟ್ಟಾ ಚಟ್ನಿ ಹಾಗೂ ಇನ್ನಿತರ ಸಾಮಗ್ರಿಗಳನ್ನು ಸೇರಿಸಲಾಗುತ್ತದೆ

ಸೇವ್‌ ಪುರಿ ಪುರಿಗಳ ಜೊತೆಗೆ ಸ್ಪೈಸ್‌, ಆಲೂಗಡ್ಡೆ, ಸೇವ್‌, ವಿವಿಧ ಸಾಮಗ್ರಿಗಳನ್ನು ಸೇರಿಸಿ ತಯಾರಿಸಲಾಗುತ್ತದೆ

ಭೇಲ್‌ ಪುರಿ ಭೇಲ್‌ ಪುರಿಯನ್ನು ಮಂಡಕ್ಕಿಯಿದಮ ಮಾಡಲಾಗುತ್ತದೆ. ಇದರೊಂದಿಗೆ ಸೇರಿಸುವ ವಿವಿಧ ಮಸಾಲೆ ಸಾಮಗ್ರಿಗಳ ಅದರ ರುಚಿಯನ್ನು ದುಪ್ಪಟ್ಟುಗೊಳಿಸುತ್ತದೆ

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ