ಬರ್ಗರ್‌ಗೆ ಸಂಬಂಧಿಸಿದ ಆಸಕ್ತಿಕರ ವಿಚಾರಗಳು
By Rakshitha Sowmya
Sep 13, 2024
Hindustan Times
Kannada
ಈಗಂತೂ ಮಕ್ಕಳು ಮಾತ್ರವಲ್ಲ ಹಿರಿಯರು ಕೂಡಾ ಬರ್ಗರನ್ನು ಇಷ್ಟ ಪಟ್ಟು ತಿನ್ನುತ್ತಾರೆ
ನೀವು ಪಿಜ್ಜಾ ಹಟ, ಡೊಮೊನೋಸ್‌ಗೆ ಹೋದರೆ ಸಾಕು ವೆಜ್, ನಾನ್ ವೆಜ್‌ನಲ್ಲಿ ವೆರೈಟಿ ಬರ್ಗರ್‌ಗಳು ದೊರೆಯುತ್ತವೆ
ಬರ್ಗರ್ ಎಷ್ಟು ರುಚಿಯಾಗಿದೆಯೋ, ಅಷ್ಟೇ ಆಸಕ್ತಿಕರ ಇತಿಹಾಸವನ್ನು ಕೂಡಾ ಹೊಂದಿದೆ
ದಿ ವರ್ಲ್ಡ್ ಇಸ್ ಯುವರ್ ಬರ್ಗರ್ ಪುಸ್ತಕದ ಲೇಖಕ ಡೇವಿಡ್ ಮೈಕಲ್ ಪ್ರಕಾರ, ಅದು 2 ಸಾವಿರ ವರ್ಷಗಳ ಇತಿಹಾಸ ಹೊಂದಿದೆ
ಬರ್ಗರನ್ನು ಮೊದಲು ಪ್ರಾಚೀನ ರೋಮ್‌ನಲ್ಲಿ ತಯಾರಿಸಲು ಆರಂಭಿಸಲಾಯ್ತು
ಆರಂಭದಲ್ಲಿ ಚಿಕ್ಕ ಚಿಕ್ಕ ಮೀನುಗಳನ್ನು ಹುರಿದು ಅದನ್ನು ಎರಡು ಬನ್‌ಗಳ ನಡುವೆ ಇಟ್ಟು ತಿನ್ನಲಾಗುತ್ತಿತ್ತು
13ನೇ ಶತಮಾನದಲ್ಲೇ ಮಂಗೋಲಿಯನ್ನರು ಬರ್ಗರ್ ರುಚಿ ಮಾಡಿ ಇಷ್ಟಪಟ್ಟಿದ್ದರು, ಯುದ್ಧದಲ್ಲಿ ದಣಿದವರು ಅದನ್ನು ತಿಂದು ಖುಷಿ ಪಡುತ್ತಿದ್ದರು
ಇದಾದ ನಂತರ ಬರ್ಗರ್, ಹ್ಯಾಂಬರ್ಕರ್ ಹೆಸರಿನಿಂದ ಲಂಡನ್‌ನಲ್ಲಿ ಫೇಮಸ್ ಆಯ್ತು, ರುಚಿ ಹೆಚ್ಚಿಸಲು ಹೊಸ ಪದಾರ್ಥಗಳನ್ನು ಅದರಲ್ಲಿ ಸೇರಿಸಲಾಯ್ತು
19ನೇ ಶತಮಾನದ ವೇಳೆಗೆ ಚಿಕನ್, ವೆಜಿಟೆಬಲ್, ಪನೀರ್, ಸೋಯಾ ಸೇರಿದಂತೆ ವಿವಿಧ ವೆರೈಟಿ ಬರ್ಗರ್‌ಗಳು ಹುಟ್ಟಿಕೊಂಡವು
ಸ್ಯಾಂಡ್‌ವಿಚನ್ನು ಬರ್ಗರ್‌ನ ಕಿರಿಯ ಸಹೋದರ ಎಂದೇ ಕರೆಯಲಾಗುತ್ತದೆ
ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ