ಚಳಿಗಾಲಕ್ಕೆ ಬೆಸ್ಟ್‌ ಎನ್ನಿಸುವ 10 ಚಿಕನ್‌ ಕರಿಗಳಿವು

By Reshma
Dec 13, 2023

Hindustan Times
Kannada

ಚಳಿಗಾಲದಲ್ಲಿ ಖಾರ ಖಾರವಾಗಿರುವ ಆಹಾರ ತಿನ್ನಬೇಕು ಎನ್ನಿಸುವುದು ಸಹಜ. ಹಾಗಾಗಿ ಮಾಂಸಾಹಾರಗಳು ಚಳಿಗಾಲಕ್ಕೆ ಬೆಸ್ಟ್‌ ಎನ್ನಿಸುತ್ತವೆ. ಅದರಲ್ಲೂ ಚಿಕನ್‌ ಖಾದ್ಯಗಳು ಚಳಿಗಾಲದಲ್ಲಿ ನಾಲಿಗೆಯ ರುಚಿ ಹೆಚ್ಚುವಂತೆ ಮಾಡುತ್ತವೆ. 

ಚಳಿಗಾಲಕ್ಕೆ ಬೆಸ್ಟ್‌ ಎನ್ನಿಸುವ 10 ಚಿಕನ್‌ ಕರಿ ರೆಸಿಪಿಗಳಿವು. ಇವು ಅನ್ನಕ್ಕೂ ಸೈ, ಚಪಾತಿಗೂ ಸೈ. 

ಚಿಕನ್‌ ಟಿಕ್ಕಾ ಮಸಾಲ

ಬಟರ್‌ ಚಿಕನ್‌

ಚಿಕನ್‌ ಸ್ಟೀವ್‌

ಚಿಕನ್‌ ಸಾಲಿ ಮರ್ಗಿ 

NDTV

ಚಿಕನ್‌ ದೊ ಪ್ಯಾಜ್‌

ಕೊಲ್ಲಾಪುರಿ ಚಿಕನ್‌ ಕರಿ 

ಕುಂದಾಪ್ರ ಚಿಕನ್‌ ಕರಿ 

NDTV

ಅಮೃತ್‌ಸರಿ ಚಿಕನ್‌ ಮಸಾಲ 

ಆಂಧ್ರಸ್ಟೈಲ್‌ ಚಿಕನ್‌ ಕರಿ 

ಹೈದ್ರಾಬಾದಿ ಗ್ರೀನ್‌ ಚಿಕನ್‌

ಪುಷ್ಪ 2 ಡಿಸೆಂಬರ್‌ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ

Instagram/rashmika_mandanna