ಪುಷ್ಪ 2 ಡಿಸೆಂಬರ್‌ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ

Instagram/rashmika_mandanna

By Praveen Chandra B
Dec 03, 2024

Hindustan Times
Kannada

ಬಹುನಿರೀಕ್ಷಿತ ಪುಷ್ಪ 2 ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ.

Instagram/rashmika_mandanna

ಅಲ್ಲು ಅರ್ಜುನ್‌ ಜತೆ ಈ ಸಿನಿಮಾದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.

Instagram/rashmika_mandanna

ಪುಷ್ಪ 2 ಥೀಮ್‌ನಲ್ಲಿ ಪೋಸ್‌ ನೀಡುವುದರಲ್ಲಿ ಕರ್ನಾಟಕ ಮೂಲದ ಕಿರಿಕ್‌ ಪಾರ್ಟಿ ನಟಿ ಮಗ್ನರಾಗಿದ್ದಾರೆ. 

Instagram/rashmika_mandanna

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ನಿರ್ದೇಶನದ ಪುಷ್ಪ ಸಿನಿಮಾವು 2021ರಲ್ಲಿ ಬಿಡುಗಡೆಯಾಗಿ ಸೂಪರ್‌ಹಿಟ್‌ ಆಗಿತ್ತು. 

Instagram/rashmika_mandanna

ಅಕ್ರಮ ಕೆಂಪು ಚಂದನದ ಸಾಗಾಟದ ಹಿನ್ನೆಲೆಯೂ ಈ ಚಿತ್ರಕ್ಕಿದೆ. ಪುಷ್ಪರಾಜ್ ಪಾತ್ರದಲ್ಲಿ ಅಲ್ಲು ಅರ್ಜುನ್ ನಟನೆ ಮತ್ತು ಮ್ಯಾನರಿಸಂ ಎಲ್ಲರ ಗಮನ ಸೆಳೆದಿತ್ತು.

Instagram/rashmika_mandanna

 ಈ ಚಿತ್ರದ ಮುಂದುವರೆದ ಭಾಗವಾಗಿ ಪುಷ್ಪ 2 ದಿ ರೂಲ್‌ ಬಿಡುಗಡೆಯಾಗುತ್ತಿದೆ. ಇದೇ ಡಿಸೆಂಬರ್‌ 5ರಂದು ಈ ಸಿನಿಮಾ ರಿಲೀಸ್‌ ಆಗುತ್ತಿದೆ. 

Instagram/rashmika_mandanna

ವಿರಾಜಪೇಟೆ ಮೂಲದ ರಶ್ಮಿಕಾ ಮಂದಣ್ಣ ಈಗ ಬಿಡುವಿಲ್ಲದ ನಟಿ. ಹಲವು ಪ್ರಾಜೆಕ್ಟ್‌ಗಳು ಇವರ ಕೈಯಲ್ಲಿವೆ.

Instagram/rashmika_mandanna

ರಶ್ಮಿಕಾ ಮಂದಣ್ಣ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಜನಪ್ರಿಯತೆ ಪಡೆದಿದ್ದಾರೆ. ನಾಲ್ಕು ಬಾರಿ ಸೈಮಾ ಪ್ರಶಸ್ತಿ ಪಡೆದಿದ್ದಾರೆ.

Instagram/rashmika_mandanna

ಪಿಂಕ್-ಬಾಲ್ ಟೆಸ್ಟ್‌ನಲ್ಲಿ ಭಾರತದ ದಾಖಲೆ ಹೀಗಿದೆ

AFP