ಆನೆಗಳನ್ನು ಮುಂದಿನ ಪೀಳಿಗೆಗೆ ಉಳಿಸಲು ಪಾರಂಪರಿಕ ಪ್ರಾಣಿ ಎನ್ನುವ ಗೌರವವನ್ನು 2010ರಲ್ಲಿಯೇ ಭಾರತ ಸರ್ಕಾರ ನೀಡಿದೆ

By Umesha Bhatta P H
Apr 18, 2024

Hindustan Times
Kannada

ಆನೆ ಕುರಿತಾಗಿ ಯುವ ಪೀಳಿಗೆಯಲ್ಲಿ ಅರಿವು ಮೂಡಿಸುವ ಪ್ರಯತ್ನವೂ ಆಗಿದೆ.

ಆನೆ ಸಂತತಿ ರಕ್ಷಿಸಲೆಂದೇ ಆನೆ ಯೋಜನೆಯನ್ನು ಜಾರಿಗಳಿಸಲಾಗಿದೆ.

ಆನೆಗಳು ಹಲವಾರು ಕಾರಣಗಳಿಂದ ಸಾಯುವ ಪ್ರಮಾಣ ಅಧಿಕವಾಗುತ್ತಿದೆ.

ಎಂತಹ ಪರಿಸ್ಥಿತಿಯಲ್ಲೂ ಮರಿಗಳನ್ನು ರಕ್ಷಿಸಿಕೊಳ್ಳುತ್ತವೆ

ಆನೆಗಳು ಸಂಘಜೀವಿಗಳು. ಸದಾ ಗುಂಪಿನಲ್ಲಿ ಇರಲು ಬಯಸುತ್ತವೆ

ಆನೆಗಳು ಆಹಾರಪ್ರಿಯ. ದಿನದ  20 ಗಂಟೆ ಕಾಲ ತಿನ್ನುತ್ತಲೇ ಇರುತ್ತವೆ

ಕರ್ನಾಟಕದಲ್ಲೂ 6  ಸಾವಿರಕ್ಕೂ ಅಧಿಕ ಆನೆಗಳಿವೆ

ಭಾರತದ  15ಕ್ಕೂ ಹೆಚ್ಚು ರಾಜ್ಯಗಳಲ್ಲಿ ಇವೆ 25 ಸಾವಿರಕ್ಕೂ ಅಧಿಕ ಆನೆ.

ಗಜಮುಖ ಎಂದು ಕರೆಯಿಸಿಕೊಳ್ಳುವ ಆನೆಗೆ ಭಾರತದಲ್ಲಿ ಸಿಕ್ಕಿದೆ ದೈವಸ್ಥಾನ ಚಿತ್ರಗಳು: ಜಿ.ಎಸ್.ರವಿಶಂಕರ್‌ ಮೈಸೂರು

ಅಬ್ಬಾ ಎಷ್ಟು ಧೈರ್ಯ? ಚೀತಾ ಜತೆ ನಟಿ ಸಂಯುಕ್ತ ಹೊರನಾಡು ಸೆಲ್ಫಿ