ಅಬ್ಬಾ ಎಷ್ಟು ಧೈರ್ಯ? ಚೀತಾ ಜತೆ ನಟಿ ಸಂಯುಕ್ತ ಹೊರನಾಡು ಸೆಲ್ಫಿ

By Praveen Chandra B
May 02, 2024

Hindustan Times
Kannada

ಸಂಯುಕ್ತ ಹೊರನಾಡು ವೈಲ್ಡ್‌ಲೈಫ್‌ ಸಫಾರಿ ಕೈಗೊಂಡಿದ್ದಾರೆ.

ಎಲ್ಲಿ? ಏನು? ಇತ್ಯಾದಿ ಮಾಹಿತಿ ಹಂಚಿಕೊಂಡಿಲ್ಲ.  ಇತ್ತೀಚೆಗೆ ಇವರು ಆಫ್ರಿಕಾದಲ್ಲಿದ್ದರು.

ಎರಡು ವಾರದ ಹಿಂದಷ್ಟೇ ವೆಸ್ಟರ್ನ್‌ ಘಾಟ್‌ನಲ್ಲಿ ಸುತ್ತಾಡಿದ್ದರು.

ಸಂಯುಕ್ತ ಹೊರನಾಡು ಸುಧಾ ಬೆಳವಡಿ ಮಗಳು.

ದಿಗಂತ್‌ ಅಭಿನಯದ ಆ ದಿನಗಳು, ಲೈಫು ಇಷ್ಟೇನೆ ಚಿತ್ರಗಳಲ್ಲಿ ನಟಿಸಿದ್ದಾರೆ.

ಕನ್ನಡದ ಒಗ್ಗರಣೆ ಸಿನಿಮಾದಲ್ಲೂ ನಟಿಸಿದ್ದರು.

ಜಿಗರ್‌ತಂಡ, ಮಾರಿಕೊಂಡವರು, ದಯವಿಟ್ಟು ಗಮನಿಸಿ

ಅರಿಷಡ್ವರ್ಗ, ಕಾಫಿ ತೋಟ, ಬರ್ಫಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಸುಖಕರ ದಾಂಪತ್ಯ ಜೀವನಕ್ಕೆ ಈ ಸಲಹೆಗಳನ್ನು ಪಾಲಿಸಿ

freepik