ತೋಳಗಳು ಭಾರತದಲ್ಲಿ ಅಳಿವಂಚಿನಲ್ಲಿರುವ ಪ್ರಾಣಿಗಳು, ಕರ್ನಾಟಕದಲ್ಲೂ ಇವುಗಳ ಸಂಖ್ಯೆ ಬೆರಳೆಣಿಕೆ. ಕಲಬುರಗಿ, ಕೊಪ್ಪಳ, ಮಂಡ್ಯ ಜಿಲ್ಲೆಯಲ್ಲಿ ತೋಳಗಳ ಇರುವಿಕೆ ಕಾರಣಕ್ಕೆ ತೋಳ ಧಾಮ ಘೋಷಿಸಲಾಗಿದೆ.