ಗಾಂಧಿ ಜಯಂತಿ 2024: ಶಿಕ್ಷಣದ ಕುರಿತು ಬಾಪು ಹೇಳಿದ 10 ನುಡಿಮುತ್ತುಗಳು
By Praveen Chandra B
Sep 30, 2024
Hindustan Times
Kannada
"ನಿನ್ನೊಳಗಿನ ಅತ್ಯುತ್ತಮವಾಗಿರುವುದನ್ನು ಹೊರತೆಗೆಯುವುದೇ ನಿಜವಾದ ಶಿಕ್ಷಣ. ಮಾನವೀಯತೆಗಿಂತ ಉತ್ತಮ ಪುಸ್ತಕವಿಲ್ಲ"
"ಶಿಕ್ಷಣವು ಮಕ್ಕಳಿಗೆ ನಗರ ಅಥವಾ ಹಳ್ಳಿಗಳಲ್ಲಿ ಉತ್ತಮ ಜೀವನ ನೀಡುತ್ತದೆ"
"ಸಾಕ್ಷರತೆಯು ಶಿಕ್ಷಣದ ಅಂತ್ಯವಲ್ಲ ಅಥವಾ ಆರಂಭವೂ ಅಲ್ಲ"
"ಎಲ್ಲಾ ಬಾಲಕರು ಮತ್ತು ಬಾಲಕಿಯರು ಉತ್ತಮ ಶಿಕ್ಷಣ ಪಡೆಯುವುದೇ ನೈಜ್ಯ ಶಿಕ್ಷಣ"
"ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ವ್ಯತ್ಯಾಸ ಕಲಿಸದ ಶಿಕ್ಷಣವು ಶಿಕ್ಷಣವಲ್ಲ"
"ನಿಜವಾದ ಶಿಕ್ಷಣವೂ ಸುತ್ತಮುತ್ತಲಿನ ಸಂದರ್ಭಗಳಿಗೆ ತಕ್ಕಂತೆ ಇರಬೇಕು"
"ಪ್ರಜಾಪ್ರಭುತ್ವವು ಕಾರ್ಯನಿರ್ವಹಿಸಲು ನಿಜವಾಗಿಯೂ ಬೇಕಾಗಿರುವುದು ಸತ್ಯಗಳ ಜ್ಞಾನವಲ್ಲ, ಆದರೆ, ಸರಿಯಾದ ಶಿಕ್ಷಣ"
"ಧಾರ್ಮಿಕ ಶಿಕ್ಷಣವು ಧಾರ್ಮಿಕ ಸಂಘಗಳ ಕಾಳಜಿ ಮಾತ್ರವಾಗಿರಬೇಕು ಎನ್ನುವುದು ನನ್ನ ನಂಬಿಕೆ"
"ನಾನು ಬರವಣಿಗೆಯನ್ನು ಉತ್ತಮ ಕಲೆ ಎಂದು ಭಾವಿಸುವೆ. ಆದರೆ, ಮಕ್ಕಳ ಮೇಲೆ ವರ್ಣಮಾಲೆಯನ್ನು ಹೇರಿ ಅವರ ಬರವಣಿಗೆಯನ್ನು ನಾವು ಕೊಲ್ಲುತ್ತೇವೆ"
ಮೈಸೂರು ದಸರಾ ಅಂಬಾರಿ ವೇಳೆ ಕಂಡ ಖುಷಿ ಕ್ಷಣಗಳು ಚಿತ್ರ : ಮನೋರಂಜನ್ ಸುರೇಶ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ