ಭಾರತದ ಉದ್ದಗಲಕ್ಕೂ ಮೊಳಗಿದೆ ಜೈ ಗಣೇಶಾ ಘೋಷ - ಆಕರ್ಷಕ ಚಿತ್ರನೋಟ
PTI
By Umesh Kumar S
Sep 07, 2024
Hindustan Times
Kannada
ನಾಗಪುರದಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಕೊಂಡೊಯ್ಯತ್ತಿದ್ದ ಸಂದರ್ಭ.
PTI
ಮುಂಬಯಿಯ ಲಾಲ್‌ಬಾಗ್ಚ ರಾಜಾ ಗಣಪತಿ
PTI
ಮುಂಬಯಿಯಲ್ಲಿ ಭಕ್ತರೊಬ್ಬರು ತಮ್ಮ ಮನೆಗೆ ಗಣಪತಿ ವಿಗ್ರಹ ಕೊಂಡೊಯ್ಯುತ್ತಿದ್ದ ಸಂದರ್ಭ.
PTI
ಕೋಲ್ಕತದ ಗಣಪತಿ ಪೆಂಡಾಲ್ ಎದುರು ಭಕ್ತರೊಬ್ಬರು ರಂಗೋಲಿ ಬಿಡಿಸುತ್ತಿದ್ದ ಸಂದರ್ಭ
PTI
ಮುಂಬಯಿಯ ಗಣಪತಿ ಪಂಡಾಲ್‌ಗಳ ಪೈಕಿ ಕಂಡುಬಂದ ಅತಿ ಎತ್ತರದ ಗಣಪತಿ
PTI
ಹೈದರಾಬಾದ್‌ನಲ್ಲಿ ಗಣೇಶ ಚತುರ್ಥಿ ಹಬ್ಬಕ್ಕಾಗಿ ಖೈರತಾಬಾದ್ ಗಣೇಶ, ಗಣೇಶನ ವಿಗ್ರಹವನ್ನು ಅನಾವರಣಗೊಳಿಸಿದ ಸಂದರ್ಭ.
PTI
ಮುಂಬೈನ ಲಾಲ್‌ಬಾಗ್‌ನಲ್ಲಿ ಗಣೇಶ ಗಲ್ಲಿ ಮುಂಬೈಚಾ ರಾಜ (ಗಣೇಶ) ಮೂರ್ತಿಯನ್ನು ಅನಾವರಣಗೊಳಿಸಲಾಯಿತು.
PTI
ಮುಂಬಯಿಯ ಜಿಎಸ್‌ಬಿ ಗಣೇಶ
PTI
ತೆರಿಗೆ ಉಳಿತಾಯ + ಲಾಭದಾಯಕ ಇಎಲ್‌ಎಸ್‌ಎಸ್ ಮ್ಯೂಚುವಲ್ ಫಂಡ್‌ಗಳಿವು
Pexel
ಮುಂದಿನ ಸ್ಟೋರಿ ಕ್ಲಿಕ್ ಮಾಡಿ