ಆರ್‌ಸಿಬಿ vs ಗುಜರಾತ್ ಟೈಟಾನ್ಸ್ ಮುಖಾಮುಖಿ ದಾಖಲೆ

By Jayaraj
Apr 27, 2024

Hindustan Times
Kannada

ಐಪಿಎಲ್ 2024ರ 45ನೇ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದೆ.

ಉಭಯ ತಂಡಗಳ ನಡುವಿನ ಮುಖಾಮುಖಿ ದಾಖಲೆ ನೋಡೋಣ

ಐಪಿಎಲ್‌ನಲ್ಲಿ ಜಿಟಿ ಹಾಗೂ ಆರ್‌ಸಿಬಿ ತಂಡಗಳು ಈವರೆಗೆ 3 ಬಾರಿ ಮಾತ್ರ ಎದುರಾಗಿವೆ.

ಇದರಲ್ಲಿ ಗುಜರಾತ್‌ ಟೈಟಾನ್ಸ್‌ 2ರಲ್ಲಿ ಗೆದ್ದು ಮೇಲುಗೈ ಸಾಧಿಸಿದೆ.

ಅತ್ತ ಆರ್‌ಸಿಬಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆದ್ದಿದೆ.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಎರಡು ತಂಡಗಳು ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ.

ಆರ್‌ಸಿಬಿ ತಂಡವು ಒಟ್ಟಾರೆಯಾಗಿ ಈ ಮೈದಾನದಲ್ಲಿ 4 ಪಂದ್ಯ ಆಡಿದ್ದು, 2ರಲ್ಲಿ ಗೆದ್ದಿದೆ.

ಟರ್ಕಿ ಗುಹೆಯಲ್ಲಿ ಲಿಪ್‌ಲಾಕ್‌ ಮಾಡಿದ ಪ್ರಿಯಾಂಕ ಚಿಂಚೋಳಿ