ಟರ್ಕಿ ಗುಹೆಯಲ್ಲಿ ಲಿಪ್‌ಲಾಕ್‌ ಮಾಡಿದ ಪ್ರಿಯಾಂಕ ಚಿಂಚೋಳಿ

By Praveen Chandra B
May 09, 2024

Hindustan Times
Kannada

ಕನ್ನಡ ಕಿರುತೆರೆ ನಟಿ ಪ್ರಿಯಾಂಕ ಚಿಂಚೋಳಿ ಟರ್ಕಿ ಪ್ರವಾಸದಲ್ಲಿದ್ದಾರೆ.

ತಮ್ಮ ಪತಿ ಉದ್ಯಮಿ ರಾಕೇಶ್‌ ಕುಮಾರ್‌ ಜತೆ ಪ್ರವಾಸದಲ್ಲಿದ್ದಾರೆ.

ಮದುವೆಯಾದ ಬಳಿಕ ವಿದೇಶದಲ್ಲಿ ನೆಲೆಸಿದ್ದ ಇವರು ಇತ್ತೀಚೆಗೆ ಬೆಂಗಳೂರಲ್ಲಿ ಮನೆ ಮಾಡಿದ್ದರು.

ಹರಹರ ಮಹಾದೇವ ಸೀರಿಯಲ್‌ನಲ್ಲಿ ಪಾರ್ವತಿ ದೇವಿಯ ಪಾತ್ರದಲ್ಲಿ  ಪ್ರಿಯಾಂಕ ಚಿಂಚೋಳಿ ನಟಿಸಿದ್ದರು.

ಕಲಬುರಗಿಯ ಚಿಂಚೋಳಿ ಮೂಲದ ಪ್ರಿಯಾಂಕ ಚಿಂಚೋಳಿ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. 

ಮನಸಾರೆ ಧಾರಾವಾಹಿಯಲ್ಲಿ ಪ್ರಿಯಾಂಕಾ, ಪ್ರಾರ್ಥನಾ ಪಾತ್ರದಲ್ಲಿ  ನಟಿಸಿ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು.

ಸ್ಯಾಂಡಲ್‌ವುಡ್‌ನಲ್ಲಿ ಕೌಟಿಲ್ಯ ಎಂಬ ಸಿನಿಮಾದಲ್ಲೂ ನಟಿಸಿದ್ದರು. 

2021ರಲ್ಲಿ ಪ್ರಿಯಾಂಕ ಚಿಂಚೋಳಿಗೆ ರಾಕೇಶ್‌ ಕುಮಾರ್‌ ಎಂಬ ಉದ್ಯಮಿಯ ಜತೆ ವಿವಾಹವಾಗಿತ್ತು.

ಬೇಸಿಗೆಯಲ್ಲಿ ಬೆವರು, ಧೂಳಿನ ಕಾರಣದಿಂದ ಕೂದಲು ಅಂದಗೆಟ್ಟಿದ್ದರೆ ಈ ಹೇರ್‌ಪ್ಯಾಕ್‌ ಬಳಸಿ ನೋಡಿ