ಈ ಒಂದು ವಸ್ತು ಮನೆಯಲ್ಲಿದ್ದರೆ ಸಾಕು ಕೂದಲಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತೆ  

By Reshma
Sep 20, 2024

Hindustan Times
Kannada

ಇತ್ತೀಚಿನ ದಿನಗಳಲ್ಲಿ ಜನರು ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಿರುವುದು ಸಾಮಾನ್ಯ. ಅದನ್ನು ತಡೆಯಲು ಹಲವಾರು ವಿಧಾನಗಳನ್ನ ಅನುಸರಿಸುತ್ತಾರೆ 

ಇಲ್ಲಿ ನಾವು ನಿಮಗೆ ಕೂದಲು ಉದುರುವುದನ್ನು ತಡೆಯುವ ಸುಲಭವಾದ ಮತ್ತು ಪರಿಣಾಮಕಾರಿ ವಿಧಾನವನ್ನು ಹೇಳುತ್ತೇವೆ. ಅದುವೇ ಅಲಂ ಅಥವಾ ಪಟಿಕ ಬಳಕೆ  

ಈ ಅಲಂ ಎನ್ನುವುದು ಕಲ್ಲುಸಕ್ಕರೆಯಂತೆ ಕಾಣುವ ಒಂದು ವಸ್ತು. ಇದು ಕೂದಲಿಗೆ ಅಗತ್ಯವಾದ ಹಲವು ಪೋಷಕಾಂಶ ಹಾಗೂ ಖನಿಜಾಂಶಗಳನ್ನು ಹೊಂದಿರುತ್ತದೆ 

ಅಲಂ ಅನ್ನು ಬಳಸುವುದು ಸುಲಭ, ಇದನ್ನು ಪುಡಿ ಮಾಡಿ ತೆಂಗಿನೆಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿ ಮಸಾಜ್ ಮಾಡಿ 

ಆದರೆ ಇದನ್ನು ಹಚ್ಚಿ ಬಹಳ ಹೊತ್ತು ಇಡಬಾರದು. ತಲೆಸ್ನಾನಕ್ಕೂ ಅರ್ಧ ಗಂಟೆ ಮುಂದೆ ಹಚ್ಚಬೇಕು

ಇದು ಕೂದಲು ಉದುರುವುದು ತಡೆಯುವುದು ಮಾತ್ರವಲ್ಲ, ತಲೆಹೊಟ್ಟು ನಿವಾರಣೆಗೂ ಸಹಕಾರಿ 

ಅಕಾಲಿಕ ಬಾಲನೆರೆ ಕಡಿಮೆಯಾಗಿ ಕೂದಲು ಕಪ್ಪಾಗಲು ಇದು ಉತ್ತಮ ಔಷಧಿ

ಈ ಸುದ್ದಿಯ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಆದರೆ ನಿಮಗೆ ಯಾವುದೇ ಅಲರ್ಜಿ ಇದ್ದರೆ ಅಥವಾ ಕೂದಲಿಗೆ ಬೇರೆ ಚಿಕಿತ್ಸೆ ಪಡೆಯುತ್ತಿದ್ದರೆ ತಜ್ಞರಿಂದ ಸಲಹೆ ಪಡೆಯುವುದು ಉತ್ತಮ 

ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?