ಲೇಡಿ ಸೂಪರ್ ಸ್ಟಾರ್ ನಯನತಾರಾ ಒಟ್ಟು ಆಸ್ತಿ ಮೌಲ್ಯ ಎಷ್ಟು?

By Praveen Chandra B
Nov 18, 2024

Hindustan Times
Kannada

ನಟಿ ನಯನತಾರಾ ದಕ್ಷಿಣ ಭಾರತದ ಸೂಪರ್‌ಸ್ಟಾರ್ ನಟಿ ಎಂದೇ ಫೇಮಸ್‌.

ಇಂದು ಅಕ್ಟೋಬರ್ 18 ರಂದು ನಯನತಾರಾ ಹುಟ್ಟುಹಬ್ಬ

ನಯನತಾರಾ ಇದುವರೆಗೆ ಸಾಕಷ್ಟು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಉಪೇಂದ್ರ ಅವರ ಸೂಪರ್‌ ಸಿನಿಮಾದಲ್ಲಿ ನಟಿಸಿದ್ದರು.

ಆಕೆಯ ಪ್ರತಿ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ.

ನಯನತಾರಾ ಅವರ ಒಟ್ಟು ಆಸ್ತಿ ಎಷ್ಟು ಎಂದು ಎಲ್ಲರೂ ಆಶ್ಚರ್ಯ ಪಡುತ್ತಾರೆ. ಇತ್ತೀಚೆಗೆ ಇವರ ಮೇಲೆ ಧನುಷ್‌ 10 ಕೋಟಿ ಕಾಪಿರೈಟ್‌ ಕೇಸ್‌ ಹಾಕಿದ್ದರು.

ನಯನತಾರಾ ಸುಮಾರು 200 ಕೋಟಿ ರೂಪಾಯಿ ಒಡತಿ ಎಂದು ಹೇಳಲಾಗುತ್ತಿದೆ. 

ಇವರು ದುಬೈನಲ್ಲಿ ಸುಮಾರು 100 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. 

ತನಗಿಂತ 7 ವರ್ಷ ದೊಡ್ಡವಳನ್ನು ಪ್ರೀತಿಸುತ್ತಿದ್ದ ಶಿವಂ ದುಬೆ!