ಈ ಮಧ್ಯೆ ಟೊಮೆಟೊ ಬೆಲೆ ಗಗನಕ್ಕೆ ಏರಿದೆ
Image Credit Unsplash
By HT Kannada Desk
Aug 07, 2023
Hindustan Times
Kannada
ಆದರೆ ಟೊಮೆಟೊದಲ್ಲಿ ಕೆಂಪು ಮಾತ್ರವಲ್ಲದೆ ಕಪ್ಪು ಟೊಮೆಟೋ ಕೂಡಾ ಇದೆ, ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು.
Image Credit Unsplash
ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕಪ್ಪು ಟೊಮೆಟೊ ಬಳಸಲಾಗುತ್ತದೆ
Image Credit Unsplash
ಕಪ್ಪು ಟೊಮೆಟೊವನ್ನು ಇಂಡಿಗೋ ರೋಸ್ ಎಂದೂ ಕರೆಯಲಾಗುತ್ತದೆ.
Image Credit Unsplash
ಉತ್ತರ ಪ್ರದೇಶ, ಮಧ್ಯೆ ಪ್ರದೇಶ, ಹಿಮಾಚಲ ಪ್ರದೇಶದಂತ ರಾಜ್ಯಗಳಲ್ಲಿ ಕಪ್ಪು ಟೊಮೆಟೊವನ್ನು ಬೆಳೆಯಲಾಗುತ್ತಿದೆ.
Image Credit Unsplash
ಕಪ್ಪು ಬಣ್ಣದ ಟೊಮೆಟೊದಲ್ಲಿ ಪ್ರೋಟೀನ್, ವಿಟಮಿನ್ ಎ ಅಧಿಕ ಪ್ರಮಾಣದಲ್ಲಿ ಇರುತ್ತದೆ.
Image Credit Unsplash
ಇದರಲ್ಲಿ ಆಂಟಿ ಆಕ್ಸಿಡೆಂಟ್ ಕೂಡಾ ಹೆಚ್ಚಾಗಿರುತ್ತದೆ. ಪೊಟ್ಯಾಷಿಯಂ ಅಂಶ ಕೂಡಾ ಹೇರಳವಾಗಿದೆ.
Image Credit Unsplash
ಕಪ್ಪು ಟೊಮೆಟೊ ತಿನ್ನವುದರಿಂದ ಅಧಿಕ ರಕ್ತದ ಒತ್ತಣ ನಿಯಂತ್ರಣದಲ್ಲಿರುತ್ತದೆ.
Image Credit Unsplash
ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ