ಈ ರಾಡಿಕ್ಸ್ ಸಂಖ್ಯೆಯವರು ಯೋಧನ ಗುಣಗಳನ್ನು ಹೊಂದಿರುತ್ತಾರೆ

By Raghavendra M Y
Dec 03, 2024

Hindustan Times
Kannada

ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ 9, 18 ಅಥವಾ 27 ರಂದು ಜನಿಸಿದ ಜನರು ರಾಡಿಕ್ಸ್ ಸಂಖ್ಯೆ 9 ಆಗಿರುತ್ತದೆ

ಈ ರಾಡಿಕ್ಸ್ ನಲ್ಲಿ ಜನಿಸಿದವರ ಆಡಳಿತ ಗ್ರಹ ಮಂಗಳ. ಆದ್ದರಿಂದ ಇವರ ಸ್ವಭಾವ ಮತ್ತು ನಡವಳಿಕೆ ವಿಶೇಷವಾಗಿರುತ್ತೆ

ಇವರ ಸ್ವಭಾವದ ಬಗ್ಗೆ ಮಾತನಾಡುವುದಾದರೆ, ಮಂಗಳನ ಪ್ರಭಾವದಿಂದಾಗಿ ಇವರು ಬೇಗ ಕೋಪಗೊಳ್ಳುತ್ತಾರೆ

ಮಂಗಳ ಗ್ರಹದ ಒಂದು ಪರಿಣಾಮವೆಂದರೆ ಮಂಗಳನು ಶೌರ್ಯ ಮತ್ತು ಧೈರ್ಯದ ಸಂಕೇತ. ಆದ್ದರಿಂದ ಇವರ ಯೋಧರ ಗುಣಗಳನ್ನು ಹೊಂದಿದ್ದಾರೆ

ಸಂಖ್ಯಾಶಾಸ್ತ್ರದ ಪ್ರಕಾರ, 9ನೇ ಸಂಖ್ಯೆಯನ್ನು ಹೊಂದಿರುವ ಜನರು ಶಿಸ್ತನ್ನು ಇಷ್ಟಪಡುತ್ತಾರೆ. ಯಾವುದೇ ಕೆಲಸದಲ್ಲಿ ನಿರ್ಲಕ್ಷ್ಯವನ್ನು ಇಷ್ಟಪಡುವುದಿಲ್ಲ

9ನೇ ರಾಡಿಕ್ಸ್ ಸಂಖ್ಯೆಯವರು ಇತರ ಜನರಿಗೆ ಸಹಾಯ ಮಾಡುತ್ತಾರೆ. ಆದರೆ ತಮ್ಮದೇ ಆದ ರೀತಿಯಲ್ಲಿ ಸಹಾಯ ಮಾಡಲು ಬಯಸುತ್ತಾರೆ

ರಾಡಿಕ್ಸ್ ಸಂಖ್ಯೆ 9 ರೊಂದಿಗಿನ ಜನರು ರಾಡಿಕ್ಸ್ ಸಂಖ್ಯೆ 1ರ ಜನರೊಂದಿಗೆ ಬೆರೆಯುತ್ತಾರೆ. ಏಕೆಂದರೆ ರಾಡಿಕ್ಸ್ ಸಂಖ್ಯೆ 1ರ ಅಧಿಪತಿ ಸೂರ್ಯದೇವ

ಸೂರ್ಯ ದೇವರನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ರಾಜ ಮತ್ತು ಕಮಾಂಡರ್ ಚೆನ್ನಾಗಿ ಹೊಂದಿಕೊಳ್ಳುತ್ತಾರೆ

ಯಶಸ್ಸನ್ನು ಸಾಧಿಲು ರಾಡಿಕ್ಸ್ ಸಂಖ್ಯೆ 9 ಹೊಂದಿರುವ ಜನರು ಪ್ರತಿ ಮಂಗಳವಾರ ಹನುಮನ ಚಾಲೀಸವನ್ನು ಪಠಿಸಬೇಕು

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ಚೈತ್ರಾ ಕುಂದಾಪುರ