Sapota: ಸಪೋಟಾ ಹಣ್ಣು ಸೇವನೆಯ 7 ಆರೋಗ್ಯ ಪ್ರಯೋಜನಗಳು
By Meghana B
Sep 15, 2023
Hindustan Times
Kannada
ಆರೋಗ್ಯಕರ ಮತ್ತು ಕಾಂತಿಯುತ ತ್ವಚೆಗೆ ಪ್ರಯೋಜನಕಾರಿ
ನಿಮ್ಮ ಕೂದಲು ಸ್ಮೂತ್ ಆಗುತ್ತದೆ
ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ
ಮೂಳೆಗಳನ್ನು ಬಲವಾಗಿಡುತ್ತದೆ
ಗರ್ಭಿಣಿಯರಿಗೆ ವಾಕರಿಕೆ ಕಡಿಮೆ ಮಾಡುತ್ತದೆ
ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ
ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ