ದಿನಕ್ಕೊಂದು ಬಾರಿ ಈರುಳ್ಳಿ ಜ್ಯೂಸ್ ಅನ್ನು ನೆತ್ತಿಗೆ ಹಚ್ಚುವುದರಿಂದ ಹೊಸ ಕೂದಲ ಬೆಳವಣಿಗೆಗೆ ಸಹಕಾರಿ
ಕೂದಲು ಉದುರುವುದು ಕೂಡ ಕಡಿಮೆಯಾಗುತ್ತದೆ
ನೆತ್ತಿಯಲ್ಲಿ ಸೋಂಕು ಉಂಟಾಗಿದ್ದರೆ ಅದೂ ಕೂಡ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಈರುಳ್ಳಿ ಜ್ಯೂಸ್ ನೆತ್ತಿಯ ಸೋಂಕಿನ ವಿರುದ್ಧ ಹೋರಾಡುತ್ತದೆ.
ಈರುಳ್ಳಿ ಜ್ಯೂಸ್ ಅನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿಗೆ ಹೊಳಪು ಬರುತ್ತದೆ
ಕೂದಲಿಗೆ ಆಗುವ ಹಾನಿಯನ್ನು ತಡೆಯುತ್ತದೆ
ಈರುಳ್ಳಿ ಜ್ಯೂಸ್ ತಯಾರಿಸುವ ವಿಧಾನ: ಈರುಳ್ಳಿಯನ್ನು ಕತ್ತರಿಸಿ ಮಿಕ್ಸಿ ಜಾರ್ಗೆ ಹಾಕಿ ತೆಳು ಪೇಸ್ಟ್ ಮಾಡಿಕೊಂಡು ತಲೆಗೆ ಹಚ್ಚಿ. ಬೇಕಿದ್ದರೆ ಇದಕ್ಕೆ ನಿಂಬೆ ರಸ ಅಥವಾ ರೋಸ್ ವಾಟರ್ ಸೇರಿಸಬಹುದು.
ಸಪ್ತಮಿ ಗೌಡ ಫೋಟೋಗಳಿಗೆ ಚಿಂದಿ ಚಿತ್ರಾನ್ನ ಬೂಂದಿ ಮೊಸರನ್ನ ಎಂದು ಕಾಮೆಂಟ್ ಹಾಕಿದ ಇನ್ನೋರ್ವ ನಟಿ