ಮುಂಬೈ ಇಂಡಿಯನ್ಸ್ vs ಎಸ್‌ಆರ್‌ಎಚ್ ಮುಖಾಮುಖಿ ದಾಖಲೆ

By Jayaraj
May 05, 2024

Hindustan Times
Kannada

ಐಪಿಎಲ್‌ 2024ರ 55ನೇ ಪಂದ್ಯದಲ್ಲಿ ಎಂಐ ಹಾಗೂ ಎಸ್‌ಆರ್‌ಎಚ್‌ ತಂಡಗಳು ಮುಖಾಮುಖಿಯಾಗುತ್ತಿವೆ.

ಉಭಯ ತಂಡಗಳು ಟೂರ್ನಿಯಲ್ಲಿ ಎರಡನೇ ಬಾರಿಗೆ ಎದುರಾಗುತ್ತಿವೆ.

ಐಪಿಎಲ್‌ನಲ್ಲಿ ಈ ತಂಡಗಳ ಮುಖಾಮುಖಿ ದಾಖಲೆ ಹೇಗಿದೆ ನೋಡೋಣ.

ಮುಂಬೈ ಇಂಡಿಯನ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಈವರೆಗೆ 22 ಬಾರಿ ಪರಸ್ಪರ ಮುಖಾಮುಖಿಯಾಗಿವೆ.

ಇದರಲ್ಲಿ ಮುಂಬೈ 12 ಪಂದ್ಯಗಳಲ್ಲಿ ಗೆದ್ದು ಮೇಲುಗೈ ಸಾಧಿಸಿದೆ.

ಅತ್ತ ಎಸ್‌ಆರ್‌ಎಚ್‌ 10ರಲ್ಲಿ ಗೆದ್ದಿದೆ.

ಪ್ರಸಕ್ತ ಆವೃತ್ತಿಯ ಮೊದಲ ಮುಖಾಮುಖಿಯಲ್ಲಿ ಹೈದರಾಬಾದ್‌ ದಾಖಲೆಯ ಜಯ ಸಾಧಿಸಿತ್ತು.

ತಂಡಗಳ ನಡುವಿನ ಕೊನೆಯ 4 ಪಂದ್ಯಗಳು 2-2ರಿಂದ ಸಮಬಲಗೊಂಡಿವೆ.

ವಾಂಖೆಡೆಯಲ್ಲಿ ಆಡಿದ 7 ಪಂದ್ಯಗಳಲ್ಲಿ ಮುಂಬೈ 5ರಲ್ಲಿ ಗೆದ್ದ ದಾಖಲೆ ಹೊಂದಿದೆ.

Kitchen Tips: ಈ 7 ಟ್ರಿಕ್ಸ್ ಫಾಲೊ ಮಾಡಿದ್ರೆ ಫ್ರಿಜ್‌ನಿಂದ ಎಂದಿಗೂ ಕೆಟ್ಟ ವಾಸನೆ ಬರಲ್ಲ