ಸ್ವಾತಂತ್ರ್ಯ ದಿನದಂದು ನೀವು ಮಾಡಲೇಬೇಕಾದ 5 ತ್ರಿವರ್ಣ ತಿನಿಸುಗಳು

By Jayaraj
Aug 14, 2023

Hindustan Times
Kannada

ಭಾರತದ ತ್ರಿವರ್ಣ ಧ್ವಜದ ಮೂರು ಬಣ್ಣಗಳಿರುವ ಪೂರಿಯಿಂದ ಹಿಡಿದು ಪುಲಾವ್‌ವರೆಗೆ, ತ್ರಿವರ್ಣದ ಥೀಮ್‌ನಲ್ಲಿ ನೀವು ಮನೆಯಲ್ಲೇ ಮಾಡಬಹುದಾದ ತಿನಿಸುಗಳಿವು

ಪೂರಿ ಮತ್ತು ದೋಸೆ

ತ್ರಿವರ್ಣ ಪೂರಿ ಅಥವಾ ದೋಸೆಯನ್ನು ಮನೆಯಲ್ಲೇ ಮಾಡಬಹುದು. ಕೇಸರಿ ಬಣ್ಣಕ್ಕೆ ದೋಸೆ ಹಿಟ್ಟಿಗೆ ಕ್ಯಾರೆಟ್‌ ಬಳಸಿದರೆ, ಹಸಿರು ಬಣಕ್ಕೆ ಪುದೀನಾ ಬಳಸಬಹುದು.

ತ್ರಿವರ್ಣ ಬರ್ಫಿ

ಈ ಸಿಹಿಭಕ್ಷ್ಯವನ್ನು ಹಾಲು, ಕಂಡೆನ್ಸ್‌ಡ್ ಹಾಲು, ತೆಂಗಿನಕಾಯಿ ಮತ್ತು ಬ್ರೌನ್‌ ಶುಗರ್‌ನಿಂದ ತಯಾರಿಸಲಾಗುತ್ತದೆ. ಸರ್ವ್‌ ಮಾಡುವ ಮುನ್ನ ಅದನ್ನು ಕೇಸರಿ ದಳಗಳಿಂದ ಅಲಂಕರಿಸಿ

ತ್ರಿವರ್ಣ ಸ್ಯಾಂಡ್‌‌ ವಿಚ್

ಈ ತ್ರಿವರ್ಣ ಸ್ಯಾಂಡ್‌ವಿಚ್‌ ಅನ್ನು ಕೂಡಾ ಮನೆಯಲ್ಲಿಯೇ ಮಾಡಬಹುದು. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಆನಂದಿಸಿಕೊಂಡು ಸವಿಯಬಹುದು.

ತ್ರಿವರ್ಣ ಚಟ್ಟಿಯೊಂದಿಗೆ ಇಡ್ಲಿ

ದಕ್ಷಿಣ ಭಾರತದ ಪ್ರಸಿದ್ಧ ಖಾದ್ಯ ಇಡ್ಲಿ. ಇದನ್ನು ಬಿಳಿ ತೆಂಗಿನಕಾಯಿ ಚಟ್ನಿ, ಹಸಿರು ಪುದೀನಾ ಚಟ್ನಿ ಮತ್ತು ಕಿತ್ತಳೆ ಬಣ್ಣದ ಟೊಮೆಟೊ ಚಟ್ನಿಯೊಂದಿಗೆ ಸರ್ವ್‌ ಮಾಡಿ

ತ್ರಿವರ್ಣ ಪಲಾವ್

ಕೇಸರಿ ಮತ್ತು ಹಸಿರು ಬಣ್ಣವನ್ನು ಪಡೆಯಲು, ನೀವು ಟೊಮೆಟೊ ಮತ್ತು ಪಾಲಕ್ ಪ್ಯೂರಿಯನ್ನು ಬಳಸಬಹುದು. ವಿಶೇಷ ಪುಲಾವ್‌ ಅನ್ನು ಮೊಸರಿನೊಂದಿಗೆ ಸವಿಯಬಹುದು.

ಕಪ್ಪು ಸೀರೆಯಲ್ಲಿ ಕಣ್ಮಣಿಯಾದ ನಭಾ ನಟೇಶ್‌