ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ 7 ಆಹಾರ ಪದಾರ್ಥಗಳಿವು, ಚಳಿಗಾಲದಲ್ಲಿ ಹೆಚ್ಚು ಸೇವಿಸಿ
By Reshma Dec 29, 2023
Hindustan Times Kannada
ಚಳಿಗಾಲದಲ್ಲಿ ರಕ್ತ ಹೆಪ್ಪುಗಟ್ಟುವ ಕಾರಣಕ್ಕೆ ಹೃದಯಾಘಾತ ಸೇರಿದಂತೆ ಹಲವು ರೀತಿಯ ಹೃದಯ ಸಂಬಂಧಿ ಸಮಸ್ಯೆಗಳು ಕಾಡುತ್ತವೆ. ರಕ್ತಹೆಪ್ಪುಗುವ ಸಮಸ್ಯೆ ತಡಿಬೇಕು ಅಂದ್ರೆ ನೀವು ಈ ಆಹಾರಗಳ ಸೇವನೆಗೆ ಹೆಚ್ಚು ಒತ್ತು ನೀಡಬೇಕು.