ತೂಕ ಇಳಿಕೆಗೆ ನೆರವಾಗುವ 5 ಪ್ರೊಟೀನ್ ಹಣ್ಣುಗಳು
Adobe Stock
By Praveen Chandra B
Nov 08, 2024
Hindustan Times
Kannada
ಹಣ್ಣುಗಳು ವಿಟಮಿನ್ ಮತ್ತು ಲವಣಾಂಶಗಳ ಆಗರ. ಕೆಲವೊಂದು ಹಣ್ಣುಗಳಲ್ಲಿ ಯಥೇಚ್ಛ ಪ್ರೋಟೀನ್ ಇರುತ್ತವೆ
adobe stock
ಪೇರಳೆ ಹಣ್ಣು ತಿನ್ನಿರಿ
Canva
ಅವಕಾಡೊ
pixa bay
ಒಂದು ಕಪ್ ಕತ್ತರಿಸಿದ ಅವಕಾಡೊದಲ್ಲಿ 3 ಗ್ರಾಂ ಪ್ರೊಟೀನ್ ಇರುತ್ತದೆ
pixel
ಕಿವಿ ಹಣ್ಣುಗಳು
Canva
ಒಂದು ಕಪ್ ಕಿವಿ ಹಣ್ಣಿನಲ್ಲಿ 2 ಗ್ರಾಂ ಪ್ರೊಟೀನ್ ಇರುತ್ತದೆ. ಇದರೊಂದಿಗೆ ಮಿನರಲ್ಸ್, ಫೈಬರ್ಸ್, ಆಂಟಿ ಆಕ್ಸಿಡೆಂಟ್‌ಗಳು ಸಮೃದ್ಧವಾಗಿರುತ್ತವೆ.
pixa bay
ಬಾಳೆಹಣ್ಣುಗಳು
adobstock
ಒಂದು ಕಪ್ ಕತ್ತರಿಸಿದ ಬಾಳೆಹಣ್ಣಿನಲ್ಲಿ 1.6 ಗ್ರಾಂ ಪ್ರೊಟೀನ್ ಇರುತ್ತದೆ. ವರ್ಕೌಟ್‌ಗೆ ಮುನ್ನ ಬಾಳೆಹಣ್ಣು ತಿಂದರೆ ಶಕ್ತಿಯೂ ಉತ್ತಮವಾಗಿರುತ್ತದೆ.
adobstock
ಕಿತ್ತಳೆ ಹಣ್ಣು
pixa bay
ಒಂದು ಕಪ್ ಕಿತ್ತಳೆ ಹಣ್ಣಿನಲ್ಲಿ 1.6 ಗ್ರಾಂ ಪ್ರೊಟೀನ್ ಇರುತ್ತದೆ. ಇದರಲ್ಲಿ ವಿಟಮಿನ್ ಸಿ ಕೂಡ ಸಮೃದ್ಧವಾಗಿರುತ್ತದೆ.
pixa bay
ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಪಂದ್ಯವಾಡಿದ ಕ್ರಿಕೆಟಿಗರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ