ಖಾಲಿ ಹೊಟ್ಟೆಗೆ ಹಣ್ಣು ತಿಂತೀರಾ? ಈ 10 ಹಣ್ಣುಗಳ ಬಗ್ಗೆ ಹುಷಾರಾಗಿರಿ
Pixabay
By Umesh Kumar S
Sep 23, 2024
Hindustan Times
Kannada
ಆಪಲ್ ಅಥವಾ ಸೇಬು ಹಣ್ಣು. ನಾರಿನ ಅಂಶ ಹೆಚ್ಚಿರುವ ಹಣ್ಣು. ಖಾಲಿ ಹೊಟ್ಟೆಗೆ ತಿಂದ್ರೆ ಅಜೀರ್ಣ ಆಗಬಹುದು.
Pixabay
ಬೆರ್‍ರಿ ಹಣ್ಣು. ಉತ್ತಮ ನಾರಿನಂಶ ಮತ್ತು ಉತ್ಕರ್ಷಣ ನಿರೋಧಕ ಹಣ್ಣು. ಖಾಲಿ ಹೊಟ್ಟೆಗೆ ತಿಂದರೆ ಅಜೀರ್ಣವಾಗುವ ಸಾಧ್ಯತೆ
Pixabay
ದ್ರಾಕ್ಷಿ ಹಣ್ಣು - ಖಾಲಿ ಹೊಟ್ಟೆಗೆ ತಗೊಂಡ್ರೆ ಇನ್ಸುಲಿನ್ ಹೆಚ್ಚು ಮಾಡಿ, ಹೊಟ್ಟೆ ಸಂಕಟವನ್ನು ಉಂಟುಮಾಡೀತು.
Pixabay
ಪೇರಲ ಅಥವಾ ಸೀಬೆ ಹಣ್ಣು. ಖಾಲಿ ಹೊಟ್ಟೆಗೆ ತಿಂದರೆ ಹೊಟ್ಟೆ ಉಬ್ಬರಿಸುವುದು, ಮಲಬದ್ಧತೆ, ಅಜೀರ್ಣ ಉಂಟಾಗಬಹುದು.
Pixabay
ಮಾವಿನ ಹಣ್ಣು - ಖಾಲಿ ಹೊಟ್ಟೆಗೆ ತಿನ್ನುವುದರಿಂದ ಹೊಟ್ಟೆ ಉಬ್ಬರಿಸುವುದು, ಗ್ಯಾಸ್ ಮತ್ತು ಮಲಬದ್ಧತೆ ಕಾಣಿಸಿಕೊಳ್ಳಬಹುದು.
Pixabay
ಕರಬೂಜ ಮತ್ತು ಇದೇ ಜಾತಿಯ ಹಣ್ಣುಗಳನ್ನು ಖಾಲಿ ಹೊಟ್ಟೆಗೆ ತಿಂದರೆ ರಕ್ತದ ಸಕ್ಕರೆ ಮಟ್ಟ ಬೇಗ ಹೆಚ್ಚಾಗಬಹುದು.
Pixabay
ಕಿತ್ತಳೆ, ಇತರ ಸಿಟ್ರಸ್ ಹಣ್ಣುಗಳು: ಸಿಟ್ರಸ್ ಹಣ್ಣುಗಳು ಆಮ್ಲೀಯ ಗುಣ ಹೊಂದಿದ್ದು, ಅಜೀರ್ಣ, ಎದೆಯುರಿ ಉಂಟಾಗಬಹುದು
Pixabay
ಪೇರ್ ಅಥವಾ ಮರ ಸೇಬು- ಖಾಲಿ ಹೊಟ್ಟೆಗೆ ತಿಂದರೆ ಹೊಟ್ಟೆ ಉಬ್ಬರ, ಗ್ಯಾಸ್ ಮತ್ತು ಮಲಬದ್ಧತೆ ಉಂಟಾಗುತ್ತದೆ.
Pixabay
ಅನಾನಸ್: ವಿಟಮಿನ್ ಸಿ ಮತ್ತು ಬ್ರೋಮೆಲಿನ್ ಸಮೃದ್ಧವಾಗಿರುವ ಹಣ್ಣು. ಅಜೀರ್ಣ, ಹೊಟ್ಟೆ ಉಬ್ಬರಕ್ಕೆ ಕಾರಣವಾಗಬಹುದು.
Pixabay
ಪಪ್ಪಾಯ- ಪಪೈನ್ ಕಿಣ್ವವಿದೆ. ಖಾಲಿ ಹೊಟ್ಟೆಗೆ ಸೇವಿಸಿದರೆ ಪಪೈನ್ ಹೊಟ್ಟೆಯಳಗೆ ಕಿರಿಕಿರಿ ಉಂಟುಮಾಡುತ್ತದೆ
Pixabay
ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ