Period Pain: ಮುಟ್ಟಿನ ವೇಳೆ ಕಾಡುವ ಹೊಟ್ಟೆ ನೋವು ಕಡಿಮೆ ಮಾಡುವ 5 ನೈಸರ್ಗಿಕ ಪಾನೀಯಗಳು
By Meghana B
Aug 17, 2023
Hindustan Times
Kannada
ಶುಂಠಿ ನೀರು: ನೀರಿಗೆ ಕತ್ತರಿಸಿದ ಶುಂಠಿ ಚೂರುಗಳನ್ನು ಹಾಕಿ ಕುದಿಸಿ ಕುಡಿಯಿರಿ.
ಜೀರಿಗೆ ನೀರು: ನೀರಿಗೆ ಜೀರಿಗೆ ಹಾಕಿ ಚೆನ್ನಾಗಿ ಕುದಿಸಿ ಕುಡಿಯುವುದರಿಂದ ಹೊಟ್ಟೆ ನೋವು ಕಮ್ಮಿ ಆಗುತ್ತದೆ
ಬೆಳ್ಳುಳ್ಳಿ ನೀರು: ಬೆಳ್ಳುಳ್ಳಿ ಎಸಳುಗಳನ್ನು ನೀರಿನಲ್ಲಿ ಹಾಕಿ ಕುದಿಸಿ ಕುಡಿಯಿರಿ.
ಶುಂಠಿ-ಜೇನುತುಪ್ಪ ಚಹಾ: ನೀರಿಗೆ ಶುಂಠಿ ಚೂರುಗಳು, ಜೇನುತುಪ್ಪ ಮತ್ತು ನಿಂಬೆ ರಸ ಹಾಕಿ ಕುದಿಸಿ ಕಪ್ಗೆ ಸೋಸಿಕೊಂಡು ಟೀ ಬ್ಯಾಗ್ ಅದ್ದಿ ಕುಡಿಯಿರಿ.
ಬೆಚ್ಚಗಿನ ನೀರು: ಇದು ಋತುಚಕ್ರದ ವೇಳೆ ಹೊಟ್ಟೆ ನೋವನ್ನು ಕಡಿಮೆ ಮಾಡುವ ಜೊತೆ ದೇಹಕ್ಕೆ ಎನರ್ಜಿಯನ್ನೂ ನೀಡುತ್ತದೆ.
ಬೆಂಗಳೂರು ಏರ್ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ