ಪ್ರತಿದಿನ ಬಾದಾಮಿ ತಿನ್ನುವುದರಿಂದ ಆರೋಗ್ಯಕ್ಕೆ ಸಿಗುವ 6 ಲಾಭಗಳಿವು

pixabay

By Umesh Kumar S
Sep 10, 2024

Hindustan Times
Kannada

ಬಾದಾಮಿಯಲ್ಲಿ ಕಂಡುಬರುವ ಪೋಷಕಾಂಶಗಳಿವು 

pixabay

ಬಾದಾಮಿಯಲ್ಲಿ ಕಂಡುಬರುವ ಪೋಷಕಾಂಶಗಳಿವು 

pixabay

ವಿಟಮಿನ್ ಇ, ಕ್ಯಾಲ್ಸಿಯಂ, ತಾಮ್ರ, ಮೆಗ್ನೀಸಿಯಮ್, ರೈಬೋಫ್ಲಾವಿನ್, ಕಬ್ಬಿಣ, ಪೊಟ್ಯಾಸಿಯಮ್, ಸತು, ಫೈಬರ್ ಇತ್ಯಾದಿ 

pixabay

ವಿಟಮಿನ್ ಇ, ಕ್ಯಾಲ್ಸಿಯಂ, ತಾಮ್ರ, ಮೆಗ್ನೀಸಿಯಮ್, ರೈಬೋಫ್ಲಾವಿನ್, ಕಬ್ಬಿಣ, ಪೊಟ್ಯಾಸಿಯಮ್, ಸತು, ಫೈಬರ್ ಇತ್ಯಾದಿ 

pixabay

ಆರೋಗ್ಯಕ್ಕೆ ಅಗತ್ಯವಾದ ಈ ಪೋಷಕಾಂಶಗಳ ಉಪಸ್ಥಿತಿಯಿಂದಾಗಿ, ಬಾದಾಮಿಯನ್ನು ಪ್ರತಿದಿನ ಸೇವಿಸುವುದು ಪ್ರಯೋಜನಕಾರಿ 

pixabay

ಪ್ರತಿದಿನ ಬಾದಾಮಿಯನ್ನು ಸೇವಿಸಬೇಕು ಎಂಬುದಕ್ಕೆ ಕಾರಣಗಳಿವು 

pixabay

ಆರೋಗ್ಯ ತಜ್ಞರ ಪ್ರಕಾರ, ಬಾದಾಮಿಯಲ್ಲಿ ಕೆಲವು ಪೋಷಕಾಂಶಗಳು ಕಂಡುಬರುತ್ತವೆ, ಇದು ಮೆದುಳಿನ ಕೋಶಗಳನ್ನು ಆರೋಗ್ಯವಾಗಿಡುತ್ತವೆ.

pixabay

ಸ್ಮರಣೆ ಹೆಚ್ಚಿಸಲು ಬಾದಾಮಿ ಸೇವನೆ ಪ್ರಯೋಜನಕಾರಿ. ಬಾದಾಮಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಶರೀರ ಶಕ್ತಿ ಹೆಚ್ಚುತ್ತದೆ.  

pixabay

ಬಾದಾಮಿ ತಿನ್ನುವುದರಿಂದ ಚರ್ಮವು ಉತ್ತಮಗೊಳ್ಳುತ್ತದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳೇ ಇದಕ್ಕೆ ಕಾರಣ

pixabay

ಬಾದಾಮಿಯನ್ನು ಪ್ರತಿದಿನ ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಬಹುದು. 

pixabay

ಬಾದಾಮಿಯಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ನಿತ್ಯ ಸೇವಿಸಿದರೆ ಮೂಳೆಯ ಸಾಂದ್ರತೆ ಹೆಚ್ಚಾಗಿ  ಮೂಳೆ ಕೀಲು ನೋವಿಗೂ ಪರಿಹಾರ ಸಿಗಬಹುದು.

pixabay

ನಾರಿನಂಶವಿರುವ ಬಾದಾಮಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ಜೀರ್ಣಕ್ರಿಯೆ ಚೆನ್ನಾಗಿರುತ್ತದೆ.  

pixabay

ನಿತ್ಯ ಬಾದಾಮಿ ಸೇವಿಸಿದರೆ ಮಲಬದ್ಧತೆ, ಅಜೀರ್ಣ, ಅಸಿಡಿಟಿಯಂತಹ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ

pixabay

ಈ ಸುದ್ದಿ ಸಾಮಾನ್ಯ ಮಾಹಿತಿಯನ್ನು ಆಧರಿಸಿದ್ದು, ನಿರ್ದಿಷ್ಟ ಸಮಸ್ಯೆಗೆ ತಜ್ಞರಿಂದ ಸರಿಯಾದ ಸಲಹೆ ಪಡೆಯಿರಿ.

Pexel

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ