ಆಯುರ್ವೇದದಲ್ಲಿ ಅಮೃತ ಎಂದೇ ಕರೆಸಿಕೊಳ್ಳುವ 9 ಆಹಾರ ಪದಾರ್ಥಗಳಿವು
By Reshma
Jul 14, 2024
Hindustan Times
Kannada
ಆಯುರ್ವೇದದಲ್ಲಿ ಕೆಲವು ಆಹಾರ ಪದಾರ್ಥಗಳ ಅದ್ಭುತ ಆರೋಗ್ಯ ಪ್ರಯೋಜನಗಳಿಂದಾಗಿ ಅವುಗಳನ್ನು ಅಮೃತ ಎಂದು ಕರೆಯುತ್ತಾರೆ. ಅಮೃತ ಎಂದೇ ಕರೆಸಿಕೊಳ್ಳುವ 9 ಆಹಾರ ಪದಾರ್ಥಗಳ ಪಟ್ಟಿ ಇಲ್ಲಿದೆ.
ಅರಿಸಿನ
ಅಶ್ವಗಂಧ
ತುಪ್ಪ
ನೆಲ್ಲಿಕಾಯಿ
ಜೇನುತುಪ್ಪ
ನೇರಳೆಹಣ್ಣು
ತುಳಸಿ
ಅಮೃತಬಳ್ಳಿ
ಶುಂಠಿ
ಅಸಲಿ, ನಕಲಿ ಬಾದಾಮಿಯನ್ನು ಗುರುತಿಸುವುದು ಹೇಗೆ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ