ಖಾಲಿ ಹೊಟ್ಟೆಯಲ್ಲಿ ಪೇರಳೆ ಎಲೆ ಜಗಿಯುವುದರಿಂದ ಆರೋಗ್ಯಕ್ಕೆ ನೂರಾರು ಪ್ರಯೋಜನ  

By Reshma
Sep 14, 2024

Hindustan Times
Kannada

ಪೇರಳೆ ಅಥವಾ ಚೇಪೆಕಾಯಿಯಲ್ಲಿ ಮ್ಯಾಂಗನಿಸ್‌, ಪೊಟ್ಯಾಶಿಯಂ, ವಿಟಮಿನ್ ಸಿ, ಖನಿಜ, ಲೈಕೊಪಿನ್‌, ನಾರಿನಾಂಶ ಇತ್ಯಾದಿ ಪೋಷಕಾಂಶಗಳು ಹೇರಳವಾಗಿ ಕಂಡುಬರುತ್ತವೆ 

ಆರೋಗ್ಯ ತಜ್ಞರ ಪ್ರಕಾರ ಚೇಪೆಕಾಯಿ ಮಾತ್ರವಲ್ಲ, ಇದರ ಎಲೆಗಳು ಕೂಡ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿ

ಖಾಲಿ ಹೊಟ್ಟೆಯಲ್ಲಿ ಪೇರಳೆ ಎಲೆ ಜಗಿಯುವುದರಿಂದ ಆರೋಗ್ಯಕ್ಕೆ ನೂರಾರು ಪ್ರಯೋಜನಗಳಿವೆ 

ಖಾಲಿ ಹೊಟ್ಟೆಯಲ್ಲಿ ಪೇರಳ ಎಲೆಗಳನ್ನು ಜಗಿಯುವುದರಿಂದ ಜೀರ್ಣಕ್ರಿಯೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು

ಪ್ರತಿದಿನ ನಿರಂತರವಾಗಿ ಪೇರಲೆ ಎಲೆಗಳನ್ನು ಖಾಲಿಹೊಟ್ಟೆಯಲ್ಲಿ ಜಗಿಯುವುದರಿಂದ ಕ್ರಮೇಣ ಹೊಟ್ಟೆಯ ಕೊಬ್ಬು ಕರಗುತ್ತದೆ 

ಪೇರಲ ಎಲೆಗಳನ್ನು ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ಸೋಂಕುಗಳನ್ನು ತಡೆಯಲು ಕೂಡ ಸಹಕಾರಿ 

ಖಾಲಿಹೊಟ್ಟೆಯಲ್ಲಿ ಪೇರಲೆ ಎಲೆ ತಿನ್ನುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಿಸಲು ಸಾಧ್ಯವಾಗುತ್ತದೆ 

ಹೈ ಬಿಪಿ ಸಮಸ್ಯೆ ಇರುವವರಿಗೂ ಪೇರಳ ಎಲೆ ತುಂಬಾ ಪ್ರಯೋಜನಕಾರಿ. ಇದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು

ರಕ್ತದಲ್ಲಿನ ಸಕ್ಕರೆ ಮಟ್ಟವನ್ನ  ನಿಯಂತ್ರಿಸಲು ಕೂಡ ಪೇರಳೆ ಎಲೆ ಸಹಕಾರಿ. ಹಾಗಾಗಿ ಇದು ಮಧುಮೇಹಿಗಳಿಗೂ ಉತ್ತಮ

ಈ ಸುದ್ದಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ

ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?