ಮಕ್ಕಳಾಗುತ್ತಿಲ್ಲ ಎಂಬ ಚಿಂತೆ ಬಿಡಿ, ನೈಸರ್ಗಿಕವಾಗಿ ಫಲವಂತಿಕೆ ಹೆಚ್ಚಲು ಈ ಆಹಾರಗಳನ್ನ ಸೇವಿಸಿ 

By Reshma
Sep 30, 2024

Hindustan Times
Kannada

ಇತ್ತೀಚಿನ ಜೀವನಶೈಲಿಯು ಪುರುಷರು ಹಾಗೂ ಮಹಿಳೆಯರಲ್ಲಿ ಫಲವಂತಿಕೆ ಕೊರತೆಗೆ ಕಾರಣವಾಗುತ್ತಿದೆ. ಇದರಿಂದ ಮಕ್ಕಳಾಗದ ಸಮಸ್ಯೆ ಹೆಚ್ಚುತ್ತಿದೆ. 

ಬಹುತೇಕ ದಂಪತಿಗಳು ಫಲವಂತಿಕೆಯ ಸಮಸ್ಯೆಯಿಂದ ಮಕ್ಕಳಿಲ್ಲದೇ ಕೊರಗುತ್ತಿದ್ದಾರೆ. 

ಫಲವಂತಿಕೆ ಹೆಚ್ಚಿಸಲು ಕೆಲವು ಆಹಾರಗಳು ನೆರವಾಗುತ್ತವೆ. ಇದನ್ನು ಹೆಚ್ಚು ಹೆಚ್ಚು ಸೇವಿಸುವುದರಿಂದ ಹಾಗೂ ಒಂದಿಷ್ಟು ಯೋಗ, ವ್ಯಾಯಾಮದಂತಹ ಚಟುವಟಿಕೆಗಳನ್ನು  ಮಾಡುವುದರಿಂದ ಫಲವಂತಿಕೆ ಸಮಸ್ಯೆಯನ್ನು ನಿವಾರಿಸಬಹುದು. 

ಫಲವಂತಿಕೆ ಸಮಸ್ಯೆ ನಿವಾರಿಸಲು 7 ಆಹಾರಗಳ ಪಟ್ಟಿ ಇಲ್ಲಿದೆ. ಮಕ್ಕಳಾಗುತ್ತಿಲ್ಲ ಎಂಬ ಚಿಂತೆ ಇರುವವರು ಗಮನಿಸಿ. 

ವಾಲ್‌ನಟ್‌ 

ಬೆಣ್ಣೆಹಣ್ಣು 

ಸಾಲ್ಮನ್ ಮೀನು 

ಸೂರ್ಯಕಾಂತಿ ಬೀಜ 

ದಾಳಿಂಬೆ 

ಚಿಪ್ಪಿನ ಆಹಾರಗಳು 

ಸಿಹಿಗೆಣಸು

ಟೊಮೆಟೊ 

ಮೊಟ್ಟೆ 

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ