ಬಾಳೆ ಹೂವಿನ ಆರೋಗ್ಯ ಪ್ರಯೋಜನಗಳು

By Meghana B
Mar 08, 2024

Hindustan Times
Kannada

ಬಾಳೆ ಹೂವನ್ನು ಪಲ್ಯ, ಸಾಂಬಾರು, ಪತ್ರೊಡೆ ಹೀಗೆ ವಿವಿಧ ರೆಸಿಪಿ ಮಾಡಿ ಸೇವಿಸಬಹುದು. ಬಾಳೆ ಹೂವಿನ ಆರೋಗ್ಯ ಪ್ರಯೋಜನಗಳು ಇಲ್ಲಿವೆ. 

ಮಲೇರಿಯಾ ಸೇರಿದಂತೆ ಇತರ ಮಾರಣಾಂತಿಕ ರೋಗಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತದೆ. ಸೋಂಕಿನ ವಿರುದ್ಧ ಹೋರಾಡುತ್ತದೆ.  

​ಕೆಟ್ಟ ಕೊಲೆಸ್ಟ್ರಾಲ್ ಮತ್ತು ಬೊಜ್ಜು ಕಡಿಮೆ ಮಾಡುತ್ತದೆ​. ತೂಕ ಇಳಿಸಿಕೊಳ್ಳಲೂ ಸಹಕಾರಿ

​ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರುತ್ತದೆ​ ಹಾಗೂ ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ

ಕೀಲು ನೋವು ಕಡಿಮೆ ಮಾಡುತ್ತದೆ. ಮೂಳೆ ಹಾಗೂ ಕರುಳಿನ ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು 

ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?