ಸಾಸಿವೆಯ ಪ್ರಯೋಜನಗಳು

By Rakshitha Sowmya
Feb 02, 2024

Hindustan Times
Kannada

ಸಾಸಿವೆಯು ಔಷಧೀಯ ಗುಣಗಳಿಂದ ಕೂಡಿದೆ

ಸಾಸಿವೆಯಲ್ಲಿ ನಾರಿನಾಂಶ ಅಧಿಕವಾಗಿದೆ

ಸಾಸಿವೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ

ಅಡುಗೆಯಲ್ಲಿ ಸಾಸಿವೆ ಎಣ್ಣೆ ಬಳಸುವುದರಿಂದ ಬೊಜ್ಜು ನಿಯಂತ್ರಣಕ್ಕೆ ಬರುತ್ತದೆ.

ಅಡುಗೆಯಲ್ಲಿ ಸಾಸಿವೆ ಬಳಸುವುದರಿಂದ ರಕ್ತ ಕಣಗಳು ಉತ್ಪತ್ತಿಯಾಗುತ್ತವೆ

ಸಾಸಿವೆ ಎಣ್ಣೆಯು ಕೆಮ್ಮನ್ನು ನಿಯಂತ್ರಿಸುತ್ತದೆ

ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರ ಹಾಕುತ್ತದೆ. 

ಜೀರ್ಣಕಾರಿ ಅಸ್ವಸ್ಥತೆಗಳನ್ನು ಸರಿಪಡಿಸುತ್ತದೆ

ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?