ಬಿಸಿಲು ಹೆಚ್ಚಾಯ್ತು ಅಂತ ಐಸ್‌ಕ್ರೀಂ ತಿನ್ನುವ ಮೊದಲು ಈ ವಿಷಯ ತಿಳ್ಕೊಳಿ
By Reshma
Apr 21, 2024
Hindustan Times
Kannada
ಬೇಸಿಗೆಯಲ್ಲಿ ದೇಹ ತಂಪಾಗಿರಲಿ ಎಂಬ ಉದ್ದೇಶದಿಂದ ಹಲವರು ಐಸ್‌ಕ್ರೀಮ್ ತಿನ್ನುತ್ತಾರೆ. ಇದರಿಂದ ದೇಹ ಉಷ್ಣಾಂಶ ಕಡಿಮೆಯಾಗುತ್ತದೆ ಎಂಬ ನಂಬಿಕೆಯೂ ಇದೆ.
ಆದರೆ ನಿಜವಾಗಿಯೂ ಹೇಳಬೇಕು ಎಂದು ದೇಹ ಐಸ್‌ಕ್ರೀಮ್ ತಿನ್ನುವುದರಿಂದ ದೇಹದ ಉಷ್ಣಾಂಶ ಹೆಚ್ಚುತ್ತದೆ.
ಐಸ್‌ಕ್ರೀಮ್‌ನಲ್ಲಿ ಕೊಬ್ಬಿನಾಂಶ ಹೆಚ್ಚಿದ್ದು, ಇದು ದೇಹದಲ್ಲಿ ಶಾಖ ಉತ್ಪತ್ತಿ ಮಾಡುತ್ತದೆ.
ಐಸ್‌ಕ್ರೀಮ್ ತಿಂದ ನಂತರ ಬಾಯಾರಿಕೆ ಹೆಚ್ಚುತ್ತದೆ.
ಬೇಸಿಗೆಯಲ್ಲಿ ಐಸ್‌ಕ್ರೀಮ್ ತಿನ್ನುವುದರಿಂದ ಹೊಟ್ಟೆಯ ಸಮಸ್ಯೆ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ.
ಕೆಲವರಿಗೆ ಬೇಸಿಗೆಯಲ್ಲಿ ಐಸ್‌ಕ್ರೀಮ್ ತಿಂದರೂ ಗಂಟಲು ನೋವು, ನೆಗಡಿಯಂತಹ ಸಮಸ್ಯೆ ಕಾಣಿಸುತ್ತದೆ.
ಬಿಸಿಲಿನ ಕಾರಣದಿಂದ ಅತಿಯಾಗಿ ಐಸ್‌ಕ್ರೀಮ್ ತಿನ್ನುವುದರಿಂದ ತೂಕ ಕೂಡ ಹೆಚ್ಚಳವಾಗಬಹುದು.
ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ