ಕಡಿಮೆ ಕ್ಯಾಲೋರಿ, ಹೆಚ್ಚು ಪೋಷಕಾಂಶ; ಬೀಟ್ರೂಟ್ ಪ್ರಯೋಜನಗಳು ಒಂದೆರಡಲ್ಲ
Pixabay
By Raghavendra M Y
Sep 13, 2024
Hindustan Times
Kannada
ಬೀಟ್ರೂಟ್‌ನಲ್ಲಿ ಪೋಷಕಾಂಶ ಸಮೃದ್ಧವಾಗಿದೆ. 100 ಗ್ರಾಂ ಬೀಟ್ರೂಟ್‌ನಲ್ಲಿ 2 ಗ್ರಾಂ ಫೈಬರ್, 10 ಗ್ರಾಂ ಕಾರ್ಬೋಹೈಡ್ರೇಟ್, 1.7 ಗ್ರಾಂ ಪ್ರೋಟೀನ್ ಇರುತ್ತೆ
Pexel
100 ಗ್ರಾಂ ಬೀಟ್‌ರೂಟ್ ತಿಂದರೆ ಶೇ.14 ರಷ್ಟು ಮ್ಯಾಂಗನೀಸ್, ಶೇ. 8 ರಷ್ಟು ತಾಮ್ರ, ಶೇ. 7 ರಷ್ಟು ಪೊಟಾಷಿಯಂ, ಶೇ.4 ರಷ್ಟು ವಿಟಮಿನ್ ಸಿ ಸಿಗುತ್ತೆ
Pixabay
ಆಹಾರದಲ್ಲಿ ಬೀಟ್‌ರೂಪ್ ಇದ್ದರೆ ದೇಹಕ್ಕೆ ರಕ್ತ ಚೆನ್ನಾಗಿ ಸಿಗುತ್ತೆ. ರಕ್ತದೊತ್ತಡ ನಿಯಂತ್ರಣದಲ್ಲಿರುತ್ತೆ
Pixabay
ಪ್ರತಿನಿತ್ಯ ಬೀಟ್ರೂಟ್ ತಿಂದರೆ ದೇಹ ಕ್ರಿಯಾಶೀಲವಾಗಿರುತ್ತೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ
Pexel
ಬೀಟ್ರೂಟ್‌ನಲ್ಲಿರುವ ಫೈಬರ್ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತೆ
Pexel
ಬೀಟ್‌ರೂಟ್‌ನಲ್ಲಿರುವ ನೈಟ್ರೇಟ್ ಮೆದುಳಿನ ಕಾರ್ಯ ಸುಧಾರಿಸುವಂತೆ ಮಾಡುತ್ತೆ
Pexel
ಬೀಟ್‌ರೂಟ್ ಅನ್ನು ಪಲ್ಯಗಳಲ್ಲಿ ಮಾತ್ರವಲ್ಲದೆ, ಜ್ಯೂಸ್, ಸಲಾಡ್ ಹಾಗೂ ಸೂಪ್‌ಗಳಲ್ಲೂ ಮೂಲಕವೂ ಸೇವಿಸಬಹುದು
Pexel
ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ