ಅತಿಯಾಗಿ ಟೊಮೆಟೊ ತಿನ್ನುವುದರ ಅಡ್ಡಪರಿಣಾಮಗಳು
pixa bay
By Meghana B
Mar 24, 2024
Hindustan Times
Kannada
ಟೊಮೆಟೊ ಸೇವನೆಯಿಂದ ಅನೇಕ ಆರೋಗ್ಯ ಪ್ರಯೋಜನಗಳು ಇದೆ. ಆದರೆ ಅದನ್ನ ಅತಿಯಾಗಿ ಸೇವಿಸಬಾರದು.
pixa bay
ಟೊಮೆಟೊದಲ್ಲಿರುವ ಕೆಲವು ಸಂಯುಕ್ತಗಳು ಕಿಡ್ನಿಯಲ್ಲಿ ಕಲ್ಲುಗಳಾಗಲು ಕಾರಣವಾಗುತ್ತದೆ
pixa bay
ಉರಿಮೂತ್ರ, ಕಿಬ್ಬೊಟ್ಟೆ ನೋವಿಗೆ ಕಾರಣವಾಗುತ್ತದೆ
pixa bay
ಟೊಮೆಟೊದಲ್ಲಿರುವ ಹುಳಿ ಅಂಶವು ಎದೆಯುರಿ ಅಥವಾ ಆ್ಯಸಿಡಿಟಿ ಸಮಸ್ಯೆ ಉಂಟುಮಾಡುತ್ತದೆ
pixa bay
ಕೀಲುಗಳಲ್ಲಿ ಉರಿಯೂತ ಉಂಟುಮಾಡುತ್ತದೆ. ಈಗಾಗಲೇ ಕೀಲು ನೋವಿನಿಂದ ಬಳಲುತ್ತಿದ್ದರೆ, ಟೊಮೆಟೊ ಸೇವನೆಯನ್ನು ಕಡಿಮೆ ಮಾಡುವುದು ಉತ್ತಮ.
pixa bay
ಚರ್ಮದ ಮೇಲೆ ದದ್ದು ಕೆಮ್ಮು, ಗಂಟಲಿನಲ್ಲಿ ತುರಿಕೆ ಮುಂತಾದ ಅಲರ್ಜಿಯ ಸಮಸ್ಯೆಗಳು ಬರಬಹುದು
pixa bay
ಬೆಂಗಳೂರು ಏರ್ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ